
ಹೈದರಾಬಾದ್, 3 ಡಿಸೆಂಬರ್(ಹಿ.ಸ):
ಆ್ಯಂಕರ್ :
ಇಂದು ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್, ಪುತ್ರ ಕೆ.ಟಿ.ರಾಮ್ರಾವ್, ಕಾಂಗ್ರೆಸ್ನ ರೇವಂತ್ ರೆಡ್ಡಿ, ಬಿಜೆಪಿ ಸಂಜಯ್ ಕುಮಾರ್ ಸೇರಿದಂತೆ 119 ಕ್ಷೇತ್ರಗಳ 2,290 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ
ಹಿಂದೂಸ್ತಾನ್ ಸಮಾಚಾರ್
