ರಾಯಚೂರು, 20 ಜನವರಿ(ಹಿ.ಸ):
ಆ್ಯಂಕರ್: ಅಗ್ನಿವೀರ ವಾಯುಪ್ರವೇಶ ಅಯ್ಕೆ ಪರಿಕ್ಷೆಗೆ ಅನ್ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ ಪಿಯುಸಿ ವಿಜ್ನಾನ/ವಾಣಿಜ್ಯ/ಕಲಾವಿಭಾಗದಲ್ಲಿ /ಡಿಪ್ಲೊಮಾ ಕೋರ್ಸ್ಗಳಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ಮತ್ತು ಇಂಗ್ಲಿಷ್ ವಿಷಯದಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ತೇರ್ಗಡೆ ಅಗಿರಬೇಕು.
2004ರ ಜ.2ರಿಂದ 2007 ಜುಲೈ 2ರ ನಡುವೆ ಜನಿಸಿರಬೇಕು. ಮಾಹಿತಿಗೆ ವೆಬಸೈಟ್ ವಿಳಾಸ : agnipathvayu.cdac.in careerindianairforce.cdac,in £ ನಲ್ಲಿ ನೋಡಬಹುದು ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ದೂರವಾಣಿ ಸಂಖ್ಯೆ :08532-231684, 8073610442 ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿ ನವೀನ್ ಕುಮಾರ ಸಂಗೆಪಾಗ್ ಅವರು ತಿಳಿಸಿದ್ದಾರೆ.
