ಬೆಂಗಳೂರು,
ಆ್ಯಂಕರ್:ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ ಗಳಲ್ಲಿ ಇಂದಿನ ಅಡಿಕೆ ಬೆಲೆ ಹಾಗೂ ಕೋಕೋ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹18,000 ₹28,500
ಹೊಸ ವೆರೈಟಿ ₹28,500 ₹34,500
ಹೊನ್ನಾಳ್ಳಿ ಅಡಿಕೆ ಧಾರಣೆ
ರಾಶಿ ₹48,566 ₹48,566
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹25,000 ₹35,000
ಕುಮಟಾ ಅಡಿಕೆ ಧಾರಣೆ
ಕೋಕೋ ₹11,569 ₹23,999
ಚಿಪ್ಪು ₹23,569 ₹28,099
ಫ್ಯಾಕ್ಟರಿ ₹10,869 ₹21,599
ಹಣ್ಣು ₹30,099 ₹34,599
ಪಾವಗಡ ಅಡಿಕೆ ಧಾರಣೆ
ಕೆಂಪು ₹38,000 ₹41,500
ಸಾಗರ ಅಡಿಕೆ ಧಾರಣೆ
ಸಿಪ್ಪೆಗೋಟು ₹9,999 ₹18,199
ಬಿಳಿಗೋಟು ₹12,989 ₹26,699
ಕೆಂಪು ಗೋಟು ₹18,899 ₹32,599
ಕೋಕೋ ₹14,699 ₹26,899
ರಾಶಿ ₹29,199 ₹48,569
ಚಾಲಿ ₹24,610 ₹34,510
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹42,000 ₹53,350
ಸರಕು ₹48,100 ₹81,200
ಗೊರಬಲು ₹15,166 ₹32,869
ರಾಶಿ ₹32,009 ₹49,089
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹25,000 ₹29,009
ಕೆಂಪು ಗೋಟು ₹30,689 ₹31,889
ಕೋಕೋ ₹24,400 ₹29,000
ತಟ್ಟಿ ಬೆಟ್ಟೆ ₹37,099 ₹45,809
ರಾಶಿ ₹43,899 ₹46,509
ಚಾಲಿ ₹34,699 ₹36,299
ಹಣ್ಣು ₹31,869 ₹35,869
ಶಿರಸಿ ಅಡಿಕೆ ಧಾರಣೆ
ಬಿಳಿಗೋಟು ₹23,109 ₹31,613
ಕೆಂಪು ಗೋಟು ₹22,199 ₹32,899
ಬೆಟ್ಟೆ ₹37,260 ₹42,369
ರಾಶಿ ₹43,160 ₹46,809
ಚಾಲಿ ₹31,608 ₹35,791
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹22,899 ₹30,090
ಅಪಿ ₹54,629 ₹67,569
ಕೆಂಪು ಗೋಟು ₹26,899 ₹34,350
ಕೋಕೋ ₹16,899 ₹28,899
ತಟ್ಟಿ ಬೆಟ್ಟೆ ₹36,699 ₹43,101
ರಾಶಿ ₹43,119 ₹54,029
ಚಾಲಿ ₹32,012 ₹38,201
