ಲಕ್ನೋ, 29 ಅಕ್ಟೋಬರ್ (ಹಿ.ಸ):
ಆ್ಯಂಕರ್ : ವಿಶ್ವಕಪ್ ಕ್ರಿಕೆಟ್: ಆಂಗ್ಲರ ವಿರುದ್ಧ ಭಾರತಕ್ಕೆ 100 ರನ್ಗಳ ಭರ್ಜರಿ ಗೆಲುವು. ಪ್ಲೇ ಆಫ್ಗೆ ರೋಹಿತ್ ಪಡೆ. ಎಕನಾ ಕ್ರಿಡಾಂಗಣದಲ್ಲಿ ಭಾರತೀಯ ಬೌಲರ್ಗಳು ಆಂಗ್ಲರ ಎಲ್ಲಾ ವಿಕೆಟ್ಗಳನ್ನು 129ರನ್ಗೆ ಕಿತ್ತಿದ್ದು, 100 ರನ್ಗಳಿಂದ ಗೆದ್ದಿದೆ.
ಹಿಂದೂಸ್ತಾನ್ ಸಮಾಚಾರ್
