ಬಳ್ಳಾರಿ, 21 ಜನವರಿ(ಹಿ.ಸ):
ಆ್ಯಂಕರ್ : ಬಳ್ಳಾರಿಯ ವೈದಿಕ ಜ್ಯೋತಿಷ್ಯ ಪಂಡಿತ ಡಾ. ಜೆ.ಎಂ. ಪಂಪಾಪತಿ ಶಾಸ್ತ್ರಿಗಳವರ ಶಿಷ್ಯ, ಪ್ರವಚನಕಾರರು, ಉಪನ್ಯಾಸಕರು ಆಗಿರುವ ರವೀಂದ್ರ ಮಲ್ಲಯ್ಯ ಹಿರೇಮಠ ಅವರು ಅಯೋಧ್ಯೆಯ ಶ್ರೀರಾಮ ಲಲ್ಲಾ ಪ್ರತಿಷ್ಠಾಪನೆಯ 48 ದಿನಗಳ ಮಂಡಲ ಪೂಜೆಯಲ್ಲಿ ವೈದಿಕರಾಗಿ ಪಾಲ್ಗೊಳ್ಳುತ್ತಿದ್ದಾರೆ.
ಬಳ್ಳಾರಿ ಜಿಲ್ಲಾ ವೀರಶೈವ ಜಂಗಮ ಅರ್ಚಕ ಪುರೋಹಿತ ಸಂಘದ ಸಹಕಾರ್ಯದರ್ಶಿಗಳು ಹಾಗೂ ಬಳ್ಳಾರಿಯ ಬಿ ಐ ಟಿ ಎಂ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು.
