• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > National > ಛತ್ತೀಸ್‌ಗಢದಿಂದ ಕೋಸ್ಟರಿಕಾಗೆ ಮೊದಲ ಸರಕಿನ ಬಲವರ್ಧಿತ ಅಕ್ಕಿ ರವಾನೆ
National

ಛತ್ತೀಸ್‌ಗಢದಿಂದ ಕೋಸ್ಟರಿಕಾಗೆ ಮೊದಲ ಸರಕಿನ ಬಲವರ್ಧಿತ ಅಕ್ಕಿ ರವಾನೆ

CliQ INDIA
Last updated: November 5, 2025 2:45 am
CliQ INDIA
Share
1 Min Read
SHARE

ನವದೆಹಲಿ, 04 ನವೆಂಬರ್ (ಹಿ.ಸ.) :

ಆ್ಯಂಕರ್ : ಭಾರತದಿಂದ ಪೌಷ್ಟಿಕಾಂಶ ಸಮೃದ್ಧ ಅಕ್ಕಿಯ ರಫ್ತು ಕ್ಷೇತ್ರದಲ್ಲಿ ಐತಿಹಾಸಿಕ ಹೆಜ್ಜೆ ಇಡಲಾಗಿದೆ. ಮೊದಲ ಬಾರಿಗೆ, ಛತ್ತೀಸ್‌ಗಢದಿಂದ 12 ಮೆಟ್ರಿಕ್ ಟನ್ ಫೋರ್ಟಿಫೈಡ್ ರೈಸ್ ಕರ್ನಲ್ ಅನ್ನು ಕೋಸ್ಟರಿಕಾಗೆ ರಫ್ತು ಮಾಡಲಾಗಿದೆ.

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಾರ, ಈ ರಫ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ “ಅಪೌಷ್ಟಿಕತೆ ಮುಕ್ತ ಭಾರತ” ಅಭಿಯಾನದ ಭಾಗವಾಗಿದೆ. ದೇಶಾದ್ಯಂತ ಭಾರತೀಯ ಆಹಾರ ನಿಗಮ ಬಲವರ್ಧಿತ ಅಕ್ಕಿಯನ್ನು ವಿತರಿಸುತ್ತಿರುವ ವೇಳೆ, ಈ ಅಂತಾರಾಷ್ಟ್ರೀಯ ರಫ್ತು ಭಾರತದ ಪೌಷ್ಟಿಕ ಮಿಷನ್ ಅನ್ನು ಜಾಗತಿಕ ವೇದಿಕೆಗೆ ಕೊಂಡೊಯ್ಯುತ್ತದೆ.

ಈ ಸಾಧನೆಯ ಕುರಿತು ಪ್ರತಿಕ್ರಿಯಿಸಿದ APEDA ಅಧ್ಯಕ್ಷ ಅಭಿಷೇಕ್ ದೇವ್, “ಬಲವರ್ಧಿತ ಅಕ್ಕಿಯ ರಫ್ತು ಭಾರತದ ಕೃಷಿ ಸಾಮರ್ಥ್ಯವನ್ನು ಮಾತ್ರವಲ್ಲ, ಅಪೌಷ್ಟಿಕತೆಯನ್ನು ಎದುರಿಸುವ ದೇಶದ ಬದ್ಧತೆಯನ್ನೂ ಪ್ರತಿಬಿಂಬಿಸುತ್ತದೆ” ಎಂದು ಹೇಳಿದರು. ಅವರು ಮುಂದುವರೆದು, ರಫ್ತುದಾರರು ಹೊಸ ಮಾರುಕಟ್ಟೆಗಳಿಗೆ ವ್ಯಾಪ್ತಿಯನ್ನು ವಿಸ್ತರಿಸಲು APEDA ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.

ಛತ್ತೀಸ್‌ಗಢ ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷ ಮುಖೇಶ್ ಜೈನ್, ಈ ಯಶಸ್ಸು ಮುಂದಿನ ದಿನಗಳಲ್ಲಿ ಇತರ ದೇಶಗಳಿಗೆ FRK ರಫ್ತು ಮಾಡಲು ದಾರಿ ತೆರೆದಿದೆ ಎಂದು ಹೇಳಿದರು. ಅವರು APEDA ನೀಡಿದ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

ಬಲವರ್ಧಿತ ಅಕ್ಕಿ ಕಾಳುಗಳು ಅಕ್ಕಿ ಹಿಟ್ಟಿನಲ್ಲಿ ಕಬ್ಬಿಣ, ಫೋಲಿಕ್ ಆಮ್ಲ ಮತ್ತು ವಿಟಮಿನ್ B12 ನಂತಹ ಪೋಷಕಾಂಶಗಳನ್ನು ಸೇರಿಸುವ ಮೂಲಕ ತಯಾರಾಗುತ್ತವೆ. ಸಾಮಾನ್ಯ ಅಕ್ಕಿಯೊಂದಿಗೆ ಬೆರೆಸಿದಾಗ, ಇದರ ಪೌಷ್ಟಿಕ ಮೌಲ್ಯವು ಹೆಚ್ಚುತ್ತದೆ, ಇದು ಅಪೌಷ್ಟಿಕತೆಯ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸುತ್ತದೆ

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಭಾರತದ ಮರಾಠಾ ಮಿಲಿಟರಿ ಭೂದೃಶ್ಯಗಳು ಸೇರ್ಪಡೆ
ಜಮ್ಮು ಕಾಶ್ಮೀರ ಪೋಲಿಸರಿಂದ ಹರಿಯಾಣದ ಧಾರ್ಮಿಕ ಮುಖಂಡನ ಬಂಧನ
ಬೆಂಗಳೂರಿನಲ್ಲಿ ನವೆಂಬರ್ 8, 9ರಂದು ಆರೆಸ್ಸೆಸ್ ಉಪನ್ಯಾಸಮಾಲೆ
ಸಾಮಾನ್ಯ ವ್ಯಕ್ತಿಯನ್ನು ಪ್ರಧಾನಿಯಾಗಿ ಮಾಡಿರುವುದು ಸಂವಿಧಾನದ ಶಕ್ತಿ : ಪ್ರಧಾನಿ ಮೋದಿ
ಮತಾಂತರ ಆರೋಪ : ಛತ್ತೀಸ್‌ಗಢದಲ್ಲಿ ಬಂಧಿತ ಸನ್ಯಾಸಿಗಳಿ ಗೆ ಜಾಮೀನು

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಸಚಿವ ಪ್ರಿಯಾಂಕ್ ಖರ್ಗೆ ವಿರುದ್ದ ಅಶೋಕ ವಾಗ್ದಾಳಿ
Next Article ರಾಜ್ಯ ಸರ್ಕಾರದ ವಿರುದ್ದ ಪ್ರತಿಪಕ್ಷ ನಾಯಕ ಅಶೋಕ ಆಕ್ರೋಶ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?