ಜನಕಪುರೋ, 22 ಜನವರಿ(ಹಿ.ಸ):
ಆ್ಯಂಕರ್ :
ಅಯೋಧ್ಯೆಯಲ್ಲಿ ಇಂದು ನಡೆಯಲಿರುವ ರಾಮಲಲ್ಲಾ ವಿರಾಜ್ಮಾನ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸೀತಾಮಾತೆ ತವರುಮನೆ ನೇಪಾಳದ ಜನಕಪುರದಲ್ಲಿ ಸಡಗರ-ಸಂಭ್ರಮ ಮನೆ ಮಾಡಿದೆ. ಜನಕಪುರದಿಂದ ಅಯೋಧ್ಯೆಗೆ ಜನರು ಯಾತ್ರೆಯಲ್ಲಿ ಬರುತ್ತಿದ್ದು, ಶ್ರೀರಾಮ ಮತ್ತು ಮಾತೆ ಜಾನಕಿಗಾಗಿ ೩ ಸಾವಿರಕ್ಕೂ ಅಧಿಕ ವಿಶಿಷ್ಟ ಕಾಣಿಕೆಗಳನ್ನು ತರಲಾಗುತ್ತಿದೆ.
ಹಿಂದೂಸ್ತಾನ್ ಸಮಾಚಾರ್
