ಬೆಂಗಳೂರು,21ನವೆಂಬರ್ (ಹಿ.ಸ):
ಆ್ಯಂಕರ್ :
ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಮತ್ತು ಕೋಕೋ ಧಾರಣೆ ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹15000 ₹27500
ಹೊಸ ವೆರೈಟಿ ₹27500 ₹36500
ಹಳೆ ವೆರೈಟಿ ₹43500 ₹48500
ಗೋಣಿ ಕೊಪ್ಪಲು ಅಡಿಕೆ ಧಾರಣೆ
ಹಸ್ಕ್ ₹4000 ₹4500
ಹೊನ್ನಾವರ ಅಡಿಕೆ ಧಾರಣೆ
ಹಳೆ ಚಾಳಿ ₹36000 ₹39000
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹27009 ₹34309
ಕೋಕೋ ₹18029 ₹32690
ಹಳೆ ಚಾಲಿ ₹37390 ₹40009
ಹೊಸ ಚಾಲಿ ₹32749 ₹34109
ಫ್ಯಾಕ್ಟರಿ ₹11499 ₹25699
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹27000 ₹36500
ಕೋಕೋ ₹11000 ₹25000
ಸಾಗರ ಅಡಿಕೆ ಧಾರಣೆ
ಬಿಳಿಗೋಟು ₹15211 ₹32600
ಚಾಲಿ ₹33099 ₹38678
ಕೋಕೋ ₹14699 ₹34699
ಕೆಂಪುಗೋಟು ₹30899 ₹36699
ರಾಶಿ ₹37299 ₹47269
ಸಿಪ್ಪೆಗೋಟು ₹16119 ₹21169
ಶಿವಮೊಗ್ಗ ಅಡಿಕೆ ಧಾರಣೆ
ರಾಶಿ ₹45169 ₹47179
ಹೊಸ ವೆರೈಟಿ ₹45039 ₹47119
ಗೊರಬಾಳು ₹28300 ₹38209
ಬೆಟ್ಟೆ ₹45599 ₹52699
ಸರಕು ₹56000 ₹84550
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹31819 ₹33899
ಚಾಲಿ ₹37809 ₹39940
ಕೋಕೋ ₹29219 ₹32599
ಕೆಂಪುಗೋಟು ₹31899 ₹33289
ರಾಶಿ ₹42699 ₹45309
ತಟ್ಟಿಬೆಟ್ಟೆ ₹34899 ₹35299
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹38699 ₹44699
ಬಿಳಿಗೋಟು ₹28099 ₹36426
ಚಾಲಿ ₹37099 ₹40799
ರಾಶಿ ₹44399 ₹47609
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹25012 ₹35501
ಚಾಲಿ ₹36860 ₹40460
ಕೋಕೋ ₹20999 ₹32699
ರಾಶಿ ₹44609 ₹53980
ತಟ್ಟಿಬೆಟ್ಟೆ ₹37100 ₹44121
ಕೆಂಪುಗೋಟು ₹28101 ₹34109
ಹಿಂದೂಸ್ತಾನ್ ಸಮಾಚಾರ್
