• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Entertainment > ಸಿನಿಮಾರಂಗಕ್ಕೆ ಮರಳಿದ ನಟಿ ಅಮೂಲ್ಯ
Entertainment

ಸಿನಿಮಾರಂಗಕ್ಕೆ ಮರಳಿದ ನಟಿ ಅಮೂಲ್ಯ

CliQ INDIA
Last updated: September 15, 2025 3:40 pm
CliQ INDIA
Share
1 Min Read
SHARE

ಬೆಂಗಳೂರು, 15 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಕನ್ನಡ ಸಿನಿಮಾರಂಗದ ಗೋಲ್ಡನ್‌ಕ್ವೀನ್‌ ಎಂದು ಹೆಸರು ಪಡೆದುಕೊಂಡ ನಟಿ ಅಮೂಲ್ಯ ಚಿತ್ರರಂಗದಲ್ಲಿ ಕಾರ್ಯ ನಿರತವಾದಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೂಲ್ಯ ಮತ್ತೆ ಸಿನಿಮಾ ಯಾವಾಗ ಮಾಡ್ತಾರೆ ಅನ್ನೋ ಪ್ರಶ್ನೆ ಆಗಾಗ ಕೇಳಿ ಬರ್ತಾನೇ ಇತ್ತು ..ಒಳ್ಳೆ ಸ್ಕ್ರಿಪ್ಟ್‌ಗಾಗಿ ಕಾದಿದ್ದ ಅಮೂಲ್ಯ ಸದ್ಯ ಒಂದೊಳ್ಳೆ ಕಥೆ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಿದ್ದವಾಗಿದ್ದಾರೆ.

ಎಂಟು ವರ್ಷದ ನಂತರ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳು ಸಿದ್ದವಾಗಿರೋ ಅಮೂಲ್ಯ ಶ್ರಾವಣಿ ಸುಬ್ರಮಣ್ಯ ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಅವರ ಹೊಸ ಕಥೆಗೆ ಸಹಿ ಹಾಕಿದ್ದಾರೆ.

ಅಮೂಲ್ಯ ಅವರ ಹುಟ್ಟುಹಬ್ಬದಂದೇ ಸಿನಿಮಾ ಅನೌನ್ಸ್‌ ಆಗಿದ್ದು ಸಣ್ಣದಾದ ಟೀಸರ್‌ ಮೂಲಕ ಅಮೂಲ್ಯ ಅವರ ರೀ ಎಂಟ್ರಿಗೆ ಸಿನಿಮಾತಂಡ ವೆಲ್ಕಂ ಮಾಡಿದೆ.. ಟೀಸರ್‌ ನೋಡಿದರೆ ಅಮೂಲ್ಯ ಕೂಡ ತಮ್ಮ ಕಮ್‌ ಬ್ಯಾಕ್‌ ಗಾಗಿ ಸಖತ್ತಾಗಿ ರೆಡಿಯಾಗಿದ್ದಾರೆ ಅನ್ನೋದು ತಿಳಿಯುತ್ತೆ ..ಈ ಟೀಸರ್‌ ಡ್ಯಾನ್ಸ್‌ ಮೂಮೆಂಟ್‌ ಅನ್ನು ವಿ ನಾಗೇಂದ್ರ ಕೊರಿಯೋಗ್ರಾಫ್‌ ಮಾಡಿದ್ದು ಫನ್ನಿ ಎನ್ನಿಸೋ ಮ್ಯೂಸಿಕ್‌ ಗೆ ಅಮೂಲ್ಯ ಸಿನಿಮಾ ಕ್ಯಾರೆಕ್ಟರ್‌ ಸ್ಟೈಲ್‌ ನಲ್ಲಿ ಸಿಂಗಲ್‌ ಟೇಕ್‌ ನಲ್ಲಿಯೇ ಸ್ಟೆಪ್ಸ್‌ ಹಾಕಿದ್ದಾರೆ.

ಮಂಜು ಸ್ವರಾಜ್‌ ನಿರ್ದೇಶನ ಮಾಡುತ್ತಿರೋ ಈ ಸಿನಿಮಾಗೆ “ಪೀಕಬೂ” ಎಂಡು ಹೆಸರಿಡಲಾಗಿದೆ.. ಪೀಕಬೂ ಎಂದರೆ ಮಕ್ಕಳನ್ನ ನಗಿಸಲು ಬಳಸುವ ಪದವಾಗಿದೆ.. ಒಂದೊಳ್ಳೆ ಮೆಸೆಜ್‌ ಜೊತೆಗೆ ಕಮರ್ಷಿಯಲ್‌ ಎಲಿಮೆಂಟ್ಸ್‌ ಈ ಸಿನಿಮಾದಲ್ಲಿ ಇರಲಿದೆ..ಸದ್ಯ ಸಿನಿಮಾಗೆ ಹೀರೋಯಿನ್‌ ಎಂಟ್ರಿಗಾಗಿ ಟೀಸರ್‌ ರಿಲೀಸ್‌ ಮಾಡಿರೋ ಸಿನಿಮಾತಂಡ ಸದ್ಯದಲ್ಲೇ ಶೂಟಿಂಗ್‌ ಕೂಡ ಶುರು ಮಾಡಲಿದ್ದಾರೆ….

ಇನ್ನು ಸಿನಿಮಾದಲ್ಲಿ ನಾಯಕಿಯಾಗಿ ಅಮೂಲ್ಯ ಅಭಿನಯ ಮಾಡ್ತಿದ್ದು ನಾಯಕ ಯಾರು ಅನ್ನೋದನ್ನ ಇನ್ನು ಸಿನಿಮಾ ಟೀಂ ರಿವಿಲ್‌ ಮಾಡಿಲ್ಲ…ಮಂಜು ಸ್ವರಾಜ್‌ ಆಕ್ಷನ್‌ ಕಟ್‌ ಚಿತ್ರಕ್ಕೆ ಇರಲಿದ್ದು, ಚಿತ್ರಕ್ಕೆ ಸುರೇಶ್‌ ಬಾಬು ಸಿನಿಮಾಟೋಗ್ರಾಫರ್‌ . ವೀರ್‌ ಸಮರ್ಥ್‌ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಶ್ರೀ ಕೆಂಚಾಂಬಾ ಫಿಲಂಸ್‌ ಅಡಿಯಲ್ಲಿ ಗಣೇಶ್‌ ಕೆಂಚಾಂಬಾ ಪೀಕಾಬೂ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಸಲ್ಮಾನ್ ಖಾನ್ ಅವರ ಜೀವಮಾನದ ಸ್ನೇಹಿತನಿಗೆ ಭಾವನಾತ್ಮಕ ಶ್ರದ್ಧಾಂಜಲಿ, ಅವರ ಧೈರ್ಯ ಮತ್ತು ನಗುವನ್ನು ನೆನಪಿಸಿಕೊಳ್ಳುತ್ತಾರೆ
ಪಕ್ಷದ ಪ್ರಚಾರಕ್ಕೆ ಆ್ಯಪ್ ಬಿಡುಗಡೆ ಮಾಡಲು ಮುಂದಾದ ನಟ ವಿಜಯ್
ಜೂನಿಯರ್ ಎನ್ ಟಿಆರ್ ಡ್ರ್ಯಾಗನ್ ಟೀಸರ್ ಬಿಡುಗಡೆಯಾಗಿದೆ: ಎನ್ಟಿಆರ್ ಅಭಿಮಾನಿಗಳನ್ನು ತೀವ್ರವಾದ ಅಸ್ಸಾಸಿನ್ ಅವತಾರ್ನೊಂದಿಗೆ ವಿಸ್ಮಯಗೊಳಿಸುತ್ತದೆ∙
'ದೇವರ' ಸಿನಿಮಾ ಹೊಸ ಪೋಸ್ಟರ್ ಜೊತೆ ಅಪ್ಡೇಟ್ ಕೊಟ್ಟ ತಂಡ
ಕಾಂತಾರ ಭಾಗ 1’ ಅಕ್ಟೋಬರ್ 2 ರಂದು ತೆರೆಗೆ | BulletsIn

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಮಳೆ ಅವಾಂತರ ; ಜನತೆ ಹೈರಾಣು
Next Article ತಾಳಿಕೋಟೆ, ಮುದ್ದೇಬಿಹಾಳನಲ್ಲಿ ಅಕ್ರಮ ಮಾವಾ ಜಪ್ತಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?