• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Entertainment > ಚಿತ್ರ ನಿರ್ದೇಶಕರಾಗಿ ಎಂ.ಡಿ.ಯಾಸಿನ್: ಗಣ್ಯರ ಹಾರೈಕೆ
Entertainment

ಚಿತ್ರ ನಿರ್ದೇಶಕರಾಗಿ ಎಂ.ಡಿ.ಯಾಸಿನ್: ಗಣ್ಯರ ಹಾರೈಕೆ

CliQ INDIA
Last updated: January 3, 2024 12:30 am
CliQ INDIA
Share
2 Min Read
SHARE

ಬಳ್ಳಾರಿ, 2 ಜನವರಿ(ಹಿ.ಸ):

ಆ್ಯಂಕರ್ : ಬಳ್ಳಾರಿ ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ನೇಗಿಲ ಒಡೆಯ ಚಿತ್ರತಂಡದ ವತಿಯಿಂದ ನೇಗಿಲ ಒಡೆಯ ಚಿತ್ರದಲ್ಲಿ ಸಹ ನಿರ್ದೇಶಕ ರಾಗಿ ಮತ್ತು ವಿವಿಧ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ, ಮೆನೇಜರ್ ಆಗಿ ಕೆಲಸ ಮಾಡಿದ ಸಂದರ್ಭದಲ್ಲಿ ಮತ್ತು 2024 ಜನವರಿ ಹೊಸ ವರ್ಷದ ಮೊದಲ ದಿನದಂದು ಜನ್ಮ ದಿನವನ್ನು ಆಯೋಜನೆ ಮಾಡಲಾಗಿತ್ತು.

ಇದೇ ವೇಳೆ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾನವ ಹಕ್ಕುಗಳ ರಕ್ಷಣಾ ಕಾವಲು ಸಮಿತಿ ರಾಜ್ಯಾಧ್ಯಕ್ಷರಾದ ಉರುಕುಂದ ರೆಡ್ಡಿ ಅವರು ಮಾತನಾಡಿ ಯಾಸಿನ್ ಅವರು ಮುಂದಿನ ದಿನಗಳಲ್ಲಿ ಹಲವಾರು ಚಿತ್ರಗಳಲ್ಲಿ ಕೆಲಸ ಮಾಡಲಿ ಅವರಿಗೆ ಮತ್ತು ಅವರ ಕುಟುಂಬಕ್ಕೆ ದೇವರು ಕೃಪೆ ನೀಡಲಿ ಎಂದು ಶುಭ ಹಾರೈಸಿದರು.

ನಂತರ ಕೆ.ಪಿ.ಸಿ.ಸಿ ರಾಜ್ಯ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಕೊಳಗಲ್ ಯು.ಯರ್ರಿಸ್ವಾಮಿ ಅವರು ಮಾತನಾಡಿ ಎಂ.ಡಿ.ಯಾಸಿನ್ ಬಳ್ಳಾರಿ ಕಷ್ಟ ನಿಷ್ಟುರಗಳನ್ನೆ ಎದುರಿಸಿ ಹಿಂದರಿಯದೆ ಮುನ್ನುಗ್ಗಿ ಇಂದು ವಿವಿಧ ಚಲನಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ನಮ್ಮಗೆಲ್ಲ ಬಹಳ ಹೆಮ್ಮೆ ಅನಿಸುತ್ತದೆ ಮುಂದೆ ಇನ್ನೂ ದೊಡ್ಡ ದೊಡ್ಡ ಚಿತ್ರಗಳಲ್ಲಿ ಅವಕಾಶ ಪಡೆದು ನಿರ್ದೇಶಕರಾಗಿ ಕೆಲಸ ಮಾಡಲಿ ಬಳ್ಳಾರಿ ಕೀರ್ತಿ ತರಲಿ ಎಂದು ಹಾರೈಸಿದರು.

ಈ ಸಮಯದಲ್ಲಿ ಕರ್ನಾಟಕ ಏಕೀಕರಣ ರಕ್ಷಣಾ ಸೇನಾ ಸಮಿತಿಯ ರಾಜ್ಯಾಧ್ಯಕ್ಷರಾದ ಪಿ. ಶೇಖರ್ ಅವರು ಮಾತನಾಡಿ ಎಂ.ಡಿ.ಯಾಸಿನ್ ಅವರು ಬಳ್ಳಾರಿಯಲ್ಲಿ ಕೃಷ್ಣ ಮೋಹನ್ ಶೆಟ್ಟಿ ನಿರ್ದೇಶನದ ಚಿತ್ರ ನೇಗಿಲ ಒಡೆಯ ಚಿತ್ರ ಬಿಡುಗಡೆ ಸಮಯದಲ್ಲಿ ನೋಡಿದ್ದೆ ಆದ್ರೆ ಅಂದಿನಿಂದ ಇಂದಿನವರೆಗೆ ನೋದಿದ್ರೆ ನನಗೆ ಬಳ್ಳಾರಿಯಿಂದ ಬೇರೆ ರಾಜ್ಯದಲ್ಲಿ ಹೋಗಿ ಚಲನ ಚಿತ್ರದಲ್ಲಿ ಹೋಗಿ ಕೆಲಸ ಮಾಡಿದ್ದಾರೆ ಅಂದರೆ ಅದು ಅವರ ಮಾಡಿದ ಶ್ರಮ ಇಂತಹ ಪ್ರತಿಭೆ ಮುಂದೆ ದೊಡ್ಡ ಚಿತ್ರಗಳಲ್ಲಿ ನಾಯಕ ,ನಟರಾಗಿ, ನಿರ್ದೇಶಕರಾಗಿ ಬೆಳೆಯಲೆಂದು ತಾಯಿ ದುರ್ಗಮ್ಮ ದೇವಿ ಕೃಪೆ ನೀಡಲಿ ಎಂದು ಜನ್ಮ ದಿನದಲ್ಲಿ ಶುಭ ಹಾರೈಸಿ ಮಾತನಾಡಿದರು.

ಉಪ್ಪಾರ ಸಮಾಜದ ರಾಜ್ಯ ಉಪಾಧ್ಯಕ್ಷರಾದ ಸಿದ್ದೇಶ್ ಅವರು ಮಾತನಾಡಿ ಬಳ್ಳಾರಿಯಲ್ಲಿ ಸಾಕಷ್ಟು ಕಲಾವಿದರು ಇದ್ದಾರೆ ಆದರೆ ಬಳ್ಳಾರಿಯಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ಆಟೋ ಚಾಲಕನಾಗಿ ಕೆಲಸ ಮಾಡಿ ಚಿಕ್ಕ ಚಿಕ್ಕ ಚಿತ್ರಗಳಲ್ಲಿ ಕೆಲಸ ಕಾರ್ಯನಿರ್ವಹಿಸಿ ಇಂದು ದೊಡ್ಡ ದೊಡ್ಡ ಚಿತ್ರಗಳಲ್ಲಿ ಕೆಲಸ ಮಾಡುತ್ತಿರುವುದು ನಮಗೆ ಸಂತೋಷದ ಹೆಮ್ಮೆ ಅನಿಸಿದೆ, ಇವರು ಮುಂಬರುವ ದಿನಗಳಲ್ಲಿ ನಟರಾಗಲಿ ನಿರ್ದೇಶಕರಾಗಲಿ ಎಂದು ಹೊಸ ವರ್ಷದ ಜನ್ಮದಿನದ ಸಂಭ್ರಮದಲ್ಲಿ ಕೇಕ್ ಕಟ್ ಮಾಡುವ ಮೂಲಕ ಶುಭ ಹಾರೈಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನಿರ್ದೇಶಕ ಕೃಷ್ಣ ಮೋಹನ್ ಶೆಟ್ಟಿ, ಹೇಮಂತ್ ರಾಜ್, ಮಲ್ಲಿಕಾರ್ಜುನ ಅಜಿತ್ ಕುಮಾರ್, ಕೊಳಗಲ್ ನಾಗೇಂದ್ರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್

You Might Also Like

ಕಾಲುವೆಯಲ್ಲಿ ಮಾಜಿ ರೂಪದರ್ಶಿ ದಿವ್ಯಾ ಪಹುಜಾ ಮೃತದೇಹ ಪತ್ತೆ
೭೭ನೇ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಭಾರತ ಭಾಗಿ
ಡಾ.ವಿಷ್ಣುವರ್ಧನ್ 14ನೇ ಪುಣ್ಯ ಸ್ಮರಣೆ,ಅಭಿಮಾನಿಗಳಿಂದ ವಿಶೇಷ ಪೂಜೆ
ಕಿವುಡ – ಮೂಗ ಕಲಾವಿದರ ಮೌನ ಭಾಷೆಯ `ಕಡ್ಲಿಮಟ್ಟಿ ಕಾಶೀಬಾಯಿ' ಜನಪದ ನಾಟಕ ಪ್ರದರ್ಶನ
ಮುಸ್ಲಿಂರಿಗೆ ಒಬಿಸಿ ಮೀಸಲಾತಿ ಸತ್ಯ, ನನ್ನ ಬಳಿ ದಾಖಲೆ ಇದೆ – ಪ್ರಲ್ಹಾದ್ ಜೋಶಿ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಆಸ್ಟ್ರೇಲಿಯಾ ಮಡಿಲಿ ಗೆ ಸರಣಿ
Next Article ಮಹಿಳಾ ಪೊಲೀಸ್ ಪೇದೆ ಅಪಹರಣ ; ಪೇದೆಗೆ ೭ ವರ್ಷ ಶಿಕ್ಷೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?