ಬೆಂಗಳೂರು, 24 ಡಿಸೆಂಬರ್(ಹಿ.ಸ):
ಆ್ಯಂಕರ್ : ಹನುಮ ಜಯಂತಿ ಮತ್ತು 29 ನೇ ವಾರ್ಷಿಕೋತ್ಸವದ ಪ್ರಯಾಕ್ತ. ಇಂದು ಬನಶಂಕರಿ ಪದ್ಮನಾಭಾನಗರದ ಶ್ರೀ ವರಪ್ರದ ಆಂಜಿನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿತ್ತು.
ಬೆಳಗಿನಿಂದಲೇ ಅಭಿಷೇಕ, ಪ್ರಭಾವಳಿ ಹೋಮ ಹವನಗಳು ನಡೆದವು ಸುಮಾರು 3000 ಭಕ್ತರು ಆಗಮಿಸಿ ದೇವರ ದರ್ಶನ ಆಶೀರ್ವಾದ ಪಡೆದರು ಎಲ್ಲಾ ಭಕ್ತರಿಗೂ ಅನ್ನಸಂತರ್ಪಣೆ ಪ್ರಸಾದ ಏರ್ಪಡಿಸಲಾಗಿತ್ತು ಇಂದಿನಿಂದ ಮೂರು ದಿನಗಳಕಾಲ ವಿವಿಧ ಕಾರ್ಯಕ್ರಮಗಳಿದ್ದು ಪ್ರತಿದಿನ ಸಂಜೆ ಖ್ಯಾತ ಕಲಾವಿದರಿಂದ ಭಕ್ತಿ ಗೀತೆ, ಸಂಗೀತ ಮತ್ತು ಭಜನೆ ಏರ್ಪಡಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್
