ಮುಂಬೈ, 12 ಡಿಸೆಂಬರ್(ಹಿ.ಸ):
ಆ್ಯಂಕರ್ : ವಿರಾಟ್ ಅನುಷ್ಕಾ ಆರನೇ ವಿವಾಹ ವಾರ್ಷಿಕೋತ್ಸವ: 2017ರ ಡಿಸೆಂಬರ್ 11ರಂದು ಇಟಲಿಯ ಲೇಕ್ ಕೊಮೊದಲ್ಲಿ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ಅಭಿನೇತ್ರಿ ಅನುಷ್ಕಾ ಶರ್ಮಾ ಹಸೆಮಣೆ ಏರಿದ್ದರು. ಸೋಮವಾರದಂದು ಆರನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದು, ಇಂದು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೊಸ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (ಫೋಟೋ ಕೃಪೆ: ವಿರುಷ್ಕಾ ಇನ್ಸ್ಟಾಗ್ರಾಮ್).
ಹಿಂದೂಸ್ತಾನ್ ಸಮಾಚಾರ್
