ಬೆಂಗಳೂರು, 24 ಜನವರಿ(ಹಿ.ಸ):
ಆ್ಯಂಕರ್ : ಇಂದಿನ ಮಾಧ್ಯಮ ಹಾಗೂ ಪ್ರಜಾತಂತ್ರ ವ್ಯವಸ್ಥೆ ರಕ್ಷಿಸಲು ನಾವು ಬದ್ಧ ಎನ್ನುವ ಬಿತ್ತಿಪತ್ರ ಹಿಡಿದು ಕೈ ಮುಷ್ಟಿಎತ್ತಿ ಹಿಡಿದು ಉದ್ಘಾಟನೆ ನಡೆಸಿದ ನಿವೃತ್ತ ನ್ಯಾಯಮೂರ್ತಿ ಗೋಪಾಲ್ ಗೌಡರು, ಅಧ್ಯಕ್ಷತೆ ವಹಿಸಿದ ರೈತ ಮುಖಂಡ ಕುರುಬೂರ್ ಶಾಂತಕುಮಾರ್ , ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ,ಪ್ರಜಾವಾಣಿ ಪತ್ರಿಕಾ ಸಂಪಾದಕರು ರವೀಂದ್ರ ಭಟ್ಟ,ಇತರರು
ಹಿಂದೂಸ್ತಾನ್ ಸಮಾಚಾರ್
