

ಹೈದರಾಬಾದ, 19 ಫೆಬ್ರವರಿ :
ಆ್ಯಂಕರ್: ತೆಲುಗು ನಾಡಿನಲ್ಲಿ ಕನ್ನಡೋತ್ಸವ ಮಾಡುತ್ತಿರುವುದು, ಹೊರನಾಡಿನಲ್ಲಿ ಇರುವ ಕನ್ನಡ ಪ್ರತಿಭೆಗಳನ್ನು ಗುರುತಿಸುತ್ತಿರುವ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘದ ಕಾರ್ಯ ಶ್ಲಾಘನೀಯ, ಎಂದು ಬಸವಕಲ್ಯಾಣದ ಕಲ್ಯಾಣ ಮಹಾಮನೆಯ ಪೂಜ್ಯ ಬಸವಪ್ರಭು ಸ್ವಾಮಿಜಿ ಹೇಳಿದ್ದಾರೆ.
ನಗರದ ಹಫೀಜಪೇಟನಲ್ಲಿ ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘ, ಕರವೇ ಉತ್ತರಕರ್ನಾಟಕ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಕನ್ನಡೋತ್ಸವ ಸಂಭ್ರಮ-2023 ಸಮಾರಂಭವುಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪವೃಷ್ಠಿ ಮಾಡಿ, ಕನ್ನಡದಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ದಿವ್ಯಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು
ಮಾತನಾಡಿದರು..
ಈ ಕನ್ನಡ ಸಂಘವು 20 ವರ್ಷಗಳ ನಿರಂತರ ತೆಲುಗು ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಧರ್ಮೇಂದ್ರ ಪೂಜಾರಿಯವರ ತಂಡ ಹೀಗೆ ಕನ್ನಡ ಸೇವೆ ಮಾಡಲಿ ಎಂದು ಹಾರೈಸಿದರು.
ನಗರದಲ್ಲಿ ಇರುವ 12ಲಕ್ಷ ಕನ್ನಡಿಗರನ್ನು ಒಂದೇ ಸೂರಿನೆಡೆÀಗೆ ತರುವ ಪ್ರಯತ್ನವನ್ನು ಕನ್ನಡಿಗರ ಕಲ್ಯಾಣ ಅಭಿವೃದ್ದಿ ಸಂಘವು ನಿರಂತರವಾಗಿ ಇಪ್ಪತು ವರ್ಷದಿಂದ ಪ್ರತಿಯೊಂದು ನಗರದ ವಿವಿಧ ಪ್ರದೇಶದಲ್ಲಿ ಕನ್ನಡೋತ್ಸವ ಹಾಗೂ ಕನ್ನಡ ಸಾಂಸ್ಕøತಿಕ ಸಮಾರಂಭವು ಆಯೋಜಿಸುತ್ತ ಕನ್ನಡಿಗರಿಗಾಗಿ ಕನ್ನಡ ಜಾಗೃತಿ ಜಾಥಾ ನಿರಂತರವಾಗಿ ಮಾಡುತ್ತ ಬರುತ್ತಿದೆ ಹಾಗೂ ಹೈದರಾಬಾದನಲ್ಲಿ ಭವ್ಯವಾದ ಕನ್ನಡ ಭವನ ನಿರ್ಮಾಣದ ಕನಸ್ಸನ್ನು ಹೊತ್ತುಕೊಂಡು ಈ ಕಾರ್ಯದಲ್ಲಿ ನಮ್ಮ ಸಂಘವು ಮುನ್ನೂಗುತ್ತಿದೆ ಎಂದು ಸಂಘದ ಅಧ್ಯಕ್ಷ ಧರ್ಮೇಂದ್ರ ಪೂಜಾರಿ ಬಗ್ದೂರಿಯವರು ಹೇಳಿದ್ದಾರೆ.
ಸಮಾರಂಭದ ವೇದಿಕೆಯಲ್ಲಿ ಕಲಬುರಗಿಯಧನರಾಜ, ಬಸವಕಲ್ಯಾಣದ ಅಶೋಕ ಗೌಡ, ಲಕ್ಷ್ಮಣಗೌಡ, ಸಂತೋಷ ಪಸರಗೆ.ಮರಾಠವಾಡಕನ್ನಡ ಸಾಂಸ್ಕøತಿಕ ಸಂಘದಅಧ್ಯಕ್ಷಕೇಶಪ್ಪ ಹೊನ್ನಳ್ಳಿ, ಕಾರ್ಯದರ್ಶಿ ಶ್ರೀನಿವಾಸ ತೇಲಂಗ, ವಾರ್ತಾಇಲಾಖೆಯ ನಿವೃತಅಧಿಕಾರಿ ಜಿ. ಚಂದ್ರಕಾಂತ, ಅವಧೂತಕೀಶೋರದಾಸ, ಬಸವರಾಜ ಹಂಜನಾಳೆ ಉಪಸ್ಥಿತರಿದರು.ರೋಹಿದಾಸ ಸಮಾಜದ ವಿಶ್ವನಾಥ, ಲಿಂಗಾಯತ ಸಮಾಜದ ಸಂತೋಷ ಪಸರಗೆ, ಸಗರ ಸಮಾಜದ ಲಕ್ಷ್ಮಣ ಸಗರ, ಗೌಡಸಮಾಜದ ಲಕ್ಷ್ಮಣಗೌಡ, ಕಾಮಾಜಿ, ಸಂಜು ಸ್ವಾಮಿ, ಲೋಕೇಶ ಪಟ್ನೆ, ಶಿವಪ್ರಸಾದ ಸಜ್ಜನರ, ಅರ್ಪಿತ ಸಜ್ಜನರ, ಹೀಗೆ ಅನೇಕ ಕನ್ನಡಿಗರು ಭಾಗವಹಿಸಿದರು. ಜನರನ್ನು ನಗ್ಗಿಸಿದ ಕನ್ನಡ ಸಾಂಸ್ಕøತಿಕಕಲಾವಿಧರಿಂದಕನ್ನಡ ಗೀತೆಗಳನ್ನು ಹಾಡಿಜನಮೆಚ್ಚುವಂತೆ ಮಾಡಿದುಆರ್ ಕೆ ಬಾಲು. ಕಿರಣದೇಸಾಯಿ. ಶಿಲ್ಪಾ, ಜಾನಪದ ಹಾಡು ಹಾಡಿಜನರನ್ನು ನಗ್ಗೆಗಡಲಿನಲ್ಲಿ ತೆಲಿಸಿದರು.
