ದೇಶಾದ್ಯಂತ 4 ಹಂತಗಳ ಲೋಕಸಭಾ ಚುನಾವಣೆಗಳು ಪೂರ್ಣಗೊಂಡಿದ್ದು, ಇನ್ನು 3 ಹಂತಗಳು ಬಾಕಿ ಇವೆ. 7ನೇ ಮತ್ತು ಕೊನೆಯ ಹಂತದ ಚುನಾವಣೆಗಾಗಿಯು ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಈ ಹಂತದಲ್ಲಿ 7 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 57 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮತದಾನ ಜೂನ್ 1 ರಂದು ನಡೆಯಲಿದೆ.
BulletsIn
- ದೇಶಾದ್ಯಂತ 4 ಹಂತಗಳ ಚುನಾವಣೆಯು ಪೂರ್ಣಗೊಂಡಿದೆ.
- ಇನ್ನು 3 ಹಂತಗಳ ಚುನಾವಣೆಗಳು ಬಾಕಿ ಇವೆ.
- 7ನೇ ಮತ್ತು ಕೊನೆಯ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದೆ.
- 7 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಲ್ಲಿ 57 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
- ಉತ್ತರಪ್ರದೇಶ ಮತ್ತು ಪಂಜಾಬ್ ತಲಾ 13 ಕ್ಷೇತ್ರಗಳಿಗೆ ಚುನಾವಣೆ.
- ಪಶ್ಚಿಮ ಬಂಗಾಳದಲ್ಲಿ 9 ಕ್ಷೇತ್ರಗಳಿಗೆ ಚುನಾವಣೆ.
- ಬಿಹಾರದಲ್ಲಿ 8 ಕ್ಷೇತ್ರಗಳಿಗೆ ಚುನಾವಣೆ.
- ಒಡಿಶಾದಲ್ಲಿ 6 ಕ್ಷೇತ್ರಗಳಿಗೆ ಚುನಾವಣೆ.
- ಹಿಮಾಚಲ ಪ್ರದೇಶದಲ್ಲಿ 4 ಕ್ಷೇತ್ರಗಳಿಗೆ ಚುನಾವಣೆ.
- ಜಾರ್ಖಂಡ್‌ನಲ್ಲಿ 3 ಕ್ಷೇತ್ರಗಳಿಗೆ ಮತ್ತು ಚಂಡೀಗಢದಲ್ಲಿ 1 ಕ್ಷೇತ್ರಕ್ಕೆ ಚುನಾವಣೆ.
