• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > International > ರಿಯೊ ಡಿ ಜನೈರೊದಲ್ಲಿ ಡ್ರಗ್ ಕಾರ್ಟೆಲ್ ವಿರುದ್ಧ ಭಾರಿ ದಾಳಿ ; 64 ಸಾವು
International

ರಿಯೊ ಡಿ ಜನೈರೊದಲ್ಲಿ ಡ್ರಗ್ ಕಾರ್ಟೆಲ್ ವಿರುದ್ಧ ಭಾರಿ ದಾಳಿ ; 64 ಸಾವು

CliQ INDIA
Last updated: October 29, 2025 10:31 am
CliQ INDIA
Share
1 Min Read
SHARE

ರಿಯೊ ಡಿ ಜನೈರೊ, 29 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬ್ರೆಜಿಲ್ ನ ಕ್ರಿಮಿನಲ್ ಗುಂಪು ಕಮಾಂಡೋ ವರ್ಮೆಲ್ಹೋ ಡ್ರಗ್ ಕಾರ್ಟೆಲ್ ವಿರುದ್ಧ ನಡೆದ ಮಿಲಿಟರಿ–ಪೊಲೀಸ್ ಸಂಯುಕ್ತ ಕಾರ್ಯಾಚರಣೆಯಲ್ಲಿ 64 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ 60 ಮಂದಿ ಅಪರಾಧಿಗಳು, ನಾಲ್ವರು ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.

ಸುಮಾರು 2,500 ಭದ್ರತಾ ಸಿಬ್ಬಂದಿ ಭಾಗವಹಿಸಿದ್ದ ಈ ದಾಳಿಯಲ್ಲಿ 81 ಶಂಕಿತರು ಬಂಧನವಾಗಿದ್ದು, 31 ರೈಫಲ್‌ಗಳು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ವೇಳೆ ಡ್ರೋನ್‌ಗಳು ಬಾಂಬ್‌ಗಳನ್ನು ಎಸೆದ ಘಟನೆ ವರದಿಯಾಗಿದೆ.

ಗವರ್ನರ್ ಕ್ಲಾಡಿಯೊ ಕ್ಯಾಸ್ಟ್ರೋ ಕಾರ್ಯಾಚರಣೆಯನ್ನು “ಅಪರಾಧಿಗಳ ವಿರುದ್ಧದ ಅತಿ ದೊಡ್ಡ ಹೋರಾಟ” ಎಂದು ಹೇಳಿದ್ದಾರೆ. ಅಲೆಮಾವೊ ಮತ್ತು ಪೆನ್ಹಾ ಪ್ರದೇಶಗಳ ಶಾಲೆಗಳನ್ನು ಮುಚ್ಚಲಾಗಿದ್ದು, ಸೇನೆ ಹಲವು ಬೆಟಾಲಿಯನ್‌ಗಳನ್ನು ನಿಯೋಜಿಸಿದೆ.

1970ರ ದಶಕದಲ್ಲಿ ಹುಟ್ಟಿಕೊಂಡ ಕಮಾಂಡೋ ವರ್ಮೆಲ್ಹೋ ಬ್ರೆಜಿಲ್‌ನ ಅತಿದೊಡ್ಡ ಡ್ರಗ್ ಕಾರ್ಟೆಲ್ ಆಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಸಾರ್ವಜನಿಕವಾಗಿ ಕಾಣಿಸಿಕೊಂಡ ಖಮೇನಿ – Hindusthan Samachar Kannada
ಪಾಕಿಸ್ತಾನ ವಿರುದ್ಧ ಓವೈಸಿ ವಾಗ್ದಾಳಿ | BulletsIn
ಪಾಕಿಸ್ತಾನದಲ್ಲಿ ಹಿರಿಯ ಪತ್ರಕರ್ತ ವಹೀದ್ ಮುರಾದ್ ಅಪಹರಣ | BulletsIn
ನೇಪಾಳ : ಮಸೂದೆಗಳ ವಿಚಾರದಲ್ಲಿ ಆಡಳಿತ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ
ಸಚಿವ ಪಿಯೂಷ್ ಗೋಯಲ್ ಇಂದಿನಿಂದ ಎರಡು ದಿನಗಳ ಮಸ್ಕತ್‌ ಪ್ರವಾಸ | BulletsIn

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಮಲ ಪ್ರತಿಭಟನೆ
Next Article ಸಮುದ್ರ ಪರಿಸರ ವ್ಯವಸ್ಥೆಯ ಕುರಿತ ಸಮ್ಮೇಳನ ; ಪ್ರಧಾನಿ ಮೋದಿ ಭಾಗಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?