ಬಳ್ಳಾರಿ,8 ನವೆಂಬರ್ (ಹಿ.ಸ):
ಆ್ಯಂಕರ್ :
ಬಳ್ಳಾರಿಯವರೇ ನಿರ್ಮಿಸಿ ನಿರ್ದೇಶಿಸಿರುವ ಮತ್ತು ನಟಿಸಿರುವ ಯಾಲ್ಪಿ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು
, ಈ ಚಿತ್ರವನ್ನು ಪ್ರೋತ್ಸಾಹಿಸುವ ಸಲುವಾಗಿ ಢೀ ಚಾಂಪಿಯನ್ ಆದ ಜೂನಿಯರ್ ಲಾರೆನ್ಸ್ ಮಣಿಕಂಠ ಅವರ ಜೊತೆಯಲ್ಲಿ ಬಳ್ಳಾರಿಯ ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಕಲ್ಕಂಬ ಪಂಪಾಪತಿಯವರು ಮತ್ತು ಮಹಾನಗರ ಪಾಲಿಕೆ ಸದಸ್ಯರಾದ ಮೂಲಂಗಿ ನಂದೀಶ್ ಅವರು, ಕಾಂಗ್ರೆಸ್ನ ಹಿರಿಯ ಮುಖಂಡರಾದ ಎಲ್ ಮಾರಣ್ಣನವರು ಹಾಗೂ ಚಿತ್ರದ ತಂಡದ ಜೊತೆ ಭಾಗಿಯಾಗಿದ್ದರು
ಹಿಂದೂಸ್ತಾನ್ ಸಮಾಚಾರ್
