
ಬೆಂಗಳೂರು, 12 ಡಿಸೆಂಬರ್(ಹಿ.ಸ):
ಆ್ಯಂಕರ್ : ‘ಕಿರಿಕ್ ಪಾರ್ಟಿ’ ಶೈಲಿಯಲ್ಲೇ ಮತ್ತೊಂದು ಸಿನಿಮಾ: ಹೊಸ ಅಪ್ಡೇಟ್ ನೀಡಿದರು ರಕ್ಷಿತ್ ಶೆಟ್ಟಿ. ‘ಕಿರಿಕ್ ಪಾರ್ಟಿ’ಯಂತಹದ್ದೇ ಮತ್ತೊಂದು ಸಿನಿಮಾ ಮಾಡಲು ರಕ್ಷಿತ್ ಶೆಟ್ಟಿ ರೆಡಿಯಾಗಿದ್ದಾರೆ. ಈ ಬಗ್ಗೆ ನಾಳೆ ಹೊಸ ಅಪ್ಡೇಟ್ ಹೊರಬೀಳಲಿದೆ.
ಹಿಂದೂಸ್ತಾನ್ ಸಮಾಚಾರ್
