ಬಳ್ಳಾರಿ ತಾಲ್ಲೂಕಿನ ಸಿರಿವಾರ ಗ್ರಾಮದ 23 ವರ್ಷದ ಯುವಕ ಕೆ. ಸೋಮ ಕಾಣೆಯಾಗಿದ್ದು, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ಪತ್ತೆಗೆ ಸಾರ್ವಜನಿಕರ ಸಹಕಾರವನ್ನು ಅಸಿಸ್ಟಂಟ್ ಸಬ್ ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.
BulletsIn
- ಸಿರಿವಾರ ಗ್ರಾಮದ ಯುವಕ ಕೆ. ಸೋಮ (23) ಕಾಣೆಯಾಗಿದ್ದಾರೆ.
- ಎತ್ತರ: 5.3 ಇಂಚು, ತೆಳುವಾದ ಮೈಕಟ್ಟು, ಎಣ್ಣೆ ಮೈಬಣ್ಣ, ಕಪ್ಪು ಕೂದಲು.
- ಬಲಗಡೆ ಕಿವಿಯ ಹತ್ತಿರ ಕೆಂಪು ಪುಲಿಪಿರಿ ಗುರುತು.
- ಯುವಕನು ಕನ್ನಡ, ತೆಲುಗು, ಹಿಂದಿ ಭಾಷೆ ಮಾತನಾಡಲು ಸಮರ್ಥ.
- ಕಾಣೆಯಾದಾಗ ನೀಲಿ ಗೆರೆಗಳ ತೊಂಬು ತೋಳಿನ ಶರ್ಟ್, ಕಪು ಬಣ್ಣದ ಪ್ಯಾಂಟ್ ಧರಿಸಿದ್ದರು.
- ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ಮಾಹಿತಿ ಹೊಂದಿರುವವರು ಬಳ್ಳಾರಿ ಕಂಟ್ರೋಲ್ ರೂಮ್ ದೂ.08392-258100 ಅಥವಾ ಮೊ.9480803049 ಅನ್ನು ಸಂಪರ್ಕಿಸಬಹುದು.
- ಸಾರ್ವಜನಿಕರು ಮಾಹಿತಿ ನೀಡುವ ಮೂಲಕ ಪತ್ತೆಗೆ ಸಹಕರಿಸಬಹುದು.
