ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಐನ್ (01) ಎಂಬ ಮಗುವನ್ನು ರೈಲ್ವೆ ಸ್ಟೇಷನ್‍ನಿಂದ ಕಾಣೆಯಾಗಿದ್ದು, ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದಾರೆ. ಈ ಮಗುವಿನ ಕುರಿತು ಮಾಹಿತಿ ಸಿಕ್ಕಲ್ಲಿ, ದಯವಿಟ್ಟು ತಕ್ಷಣವೇ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ಅಥವಾ ಗಾಂಧಿನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
BulletsIn
- ಮಗು: ಐನ್ (01)
- ಕಾಣೆಯಾದ ಸ್ಥಳ: ಬಳ್ಳಾರಿ ರೈಲ್ವೆ ಸ್ಟೇಷನ್
- ಎತ್ತರ: 2 ಅಡಿ
- ಮುಖದ ಆಕಾರ: ದುಂಡು ಮುಖ
- ಮೈಬಣ್ಣ: ಗೋಧಿ ಮೈಬಣ್ಣ
- ಮೈಕಟ್ಟು: ಸಾಧಾರಣ ಮೈಕಟ್ಟು
- ಕೂದಲು: ಕಪ್ಪು ಕೂದಲು
- ಕಾಣೆಯಾದ ಸಂದರ್ಭದಲ್ಲಿ: ಹಳದಿ ಕಲರ್ ಟೀ ಶರ್ಟ್ ಧರಿಸಿರುತ್ತಾನೆ
