ಕೊಪ್ಪಳ ತಾಲೂಕಿನ ಹಲಗೆರಿ ಗ್ರಾಮದ ನಿವಾಸಿ ರಾಮಣ್ಣ ದೇವಪ್ಪ ಗುನ್ನಳ್ಳಿ (48) ಎಂಬವರು ಜನವರಿ 17, 2024 ರಂದು ಬೆಳಿಗ್ಗೆ 5:00 ಗಂಟೆಗೆ ಮನೆಯಿಂದ ಹೊರಟು, ಮರಳಿ ವಾಪಸ್ ಬಾರದೆ ಕಾಣೆಯಾಗಿದ್ದಾರೆ. ಈ ಕುರಿತು ಅವರ ಪತ್ನಿ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರಿಂದ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ಪತ್ತೆಗೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
BulletsIn
- ಕಾಣೆಯಾದ ವ್ಯಕ್ತಿಯ ಹೆಸರು: ರಾಮಣ್ಣ ತಂದೆ ದೇವಪ್ಪ ಗುನ್ನಳ್ಳಿ
- ವಯಸ್ಸು: 48 ವರ್ಷ
- ಕಾಣೆಯಾದ ದಿನಾಂಕ: ಜನವರಿ 17, 2024, ಬೆಳಿಗ್ಗೆ 5:00 ಗಂಟೆ
- ವಿಶೇಷ ಲಕ್ಷಣಗಳು: ದುಂಡು ಮುಖ, ಗೊದಿ ಮೈಬಣ್ಣ, ಕಪ್ಪು ಕೂದಲು, ಕುರಚಲು ಗಡ್ಡ, ಸದೃಡ ಮೈಕಟ್ಟು
- ಎತ್ತರ: 5.5 ಫೂಟ್
- ತೊಟ್ಟ ಉಡುಗೆ: ಬಿಳಿಯ ದೋತುರಾ ಮತ್ತು ಬಿಳಿಯ ಲುಂಗಿ
- ಮಾತನಾಡುವ ಭಾಷೆ: ಕನ್ನಡ
- ಪ್ರಕರಣ ಸಂಖ್ಯೆ: 18/2024 (ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ)
