ರಾಯಚೂರು, 10 ಜನವರಿ(ಹಿ.ಸ):
ಆ್ಯಂಕರ್ : ಯರಮರಸ್ ಗ್ರಾಮದ ಬಳಿ ಭೀಕರ ಅಪಘಾತ ೧೧ ಕುರಿಗಳು ಸಾವು. ರಾಯಚೂರು ತಾಲ್ಲೂಕಿನ ಯರಮರಸ್ ಬೈಪಾಸ್ ಬಳಿ ಘಟನೆ. ನಿಯಂತ್ರಣ ತಪ್ಪಿ ಕುರಿಗಳ ಹಿಂಡಿನ ಮೇಲೆ ಹರಿದ ಲಾರಿ. ೧೧ ಕುರಿಗಳ ಸಾವು, ೯ ಕುರಿಗಳಿಗೆ ಕಾಲುಮರಿತ. ಕುರಿಗಾಯಿಗಳಿಗೆ 3 ಲಕ್ಷ ಕ್ಕೂ ಹೆಚ್ಚು ನಷ್ಟ. ಸ್ಥಳದಲ್ಲಿ ಕುರಿಗಾಯಿಗಳ ಕಣ್ಣಿರು. ಗ್ರಾಮೀಣ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಆರೋಪಿಯನ್ನು ಹಾಗೂ ಲಾರಿಯನ್ನು ವಶಕ್ಕೆ ಪಡೆದ ಪೋಲಿಸರು.
ಹಿಂದೂಸ್ತಾನ್ ಸಮಾಚಾರ್
