ಕೊಪ್ಪಳ, 20 ಫೆಬ್ರವರಿ :
ಆ್ಯಂಕರ್ : ಕಂದಾಯ ಇಲಾಖೆಯ ನಿವೃತ್ತ ಶಿರಸ್ತೇದಾರ ಡಿ ಎಂ ಪಾಟೀಲ(73) ಇಂದು ಬೆಳಗಿನ ಜಾವ ಗದುಗಿನಲ್ಲಿ ನಿಧನರಾಗಿದ್ದಾರೆ. ಅವರು ಕೊಪ್ಪಳ, ರಾಯಚೂರು.ಗಂಗಾವತಿ, ಸಿಂಧನೂರಿನಲ್ಲಿ ಸೇವೆ ಸಲ್ಲಿಸಿದ್ದರು.
ಮೃತರಿಗೆ ಸಹೋದರ ಡಾ ಮಹಾಂತೇಶ ಮಲ್ಲನಗೌಡ, ಸಹೋದರಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಪತ್ನಿ ಇದ್ದಾರೆ.
ಇಂದು ಸಂಜೆ ಗದುಗಿನ ವೀರಶೈವ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ.
