ಮುಂಬೈ,24ನವೆಂಬರ್ (ಹಿ.ಸ):
ಆ್ಯಂಕರ್ :
ಪ್ರತಿನಿತ್ಯ ಅಡಿಕೆ ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಮತ್ತು ಕೋಕೋ ಧಾರಣೆ ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಹಳೆ ವೆರೈಟಿ ₹43500 ₹48500
ಕೋಕೋ ₹15000 ₹27500
ಹೊಸ ವೆರೈಟಿ ₹27500 ₹36500
ಬೆಂಗಳೂರು ಅಡಿಕೆ ಧಾರಣೆ
ಇತರೆ ₹55000 ₹60000
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹45809 ₹47459
ಹೊನ್ನಾವರ ಅಡಿಕೆ ಧಾರಣೆ
ಹಳೆ ಚಾಳಿ ₹36000 ₹39000
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹25000 ₹36500
ಹಳೆ ವೆರೈಟಿ ₹30000 ₹48500
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹27000 ₹36500
ಕೋಕೋ ₹11000 ₹25000
ಸಾಗರ ಅಡಿಕೆ ಧಾರಣೆ
ಚಾಲಿ ₹34899 ₹38739
ಕೆಂಪುಗೋಟು ₹23299 ₹35039
ರಾಶಿ ₹36500 ₹47239
ಸಿಪ್ಪೆಗೋಟು ₹15100 ₹21139
ಕೋಕೋ ₹15619 ₹34369
ಬಿಳಿಗೊಟ್ಟು ₹26899 ₹32781
ಶಿಕಾರಿಪುರ ಅಡಿಕೆ ಧಾರಣೆ
ರೆಡ್ ₹42921 ₹46848
ಶಿವಮೊಗ್ಗ ಅಡಿಕೆ ಧಾರಣೆ
ರಾಶಿ ₹39600 ₹47299
ಸರಕು ₹52100 ₹83410
ಬೆಟ್ಟೆ ₹41000 ₹52909
ಗೊರಬಲು ₹16800 ₹37999
ಹೊಸ ವೆರೈಟಿ ₹43699 ₹47099
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹32319 ₹34160
ಚಾಲಿ ₹38369 ₹40212
ಕೋಕೋ ₹31319 ₹33399
ಕೆಂಪುಗೋಟು ₹30012 ₹30012
ರಾಶಿ ₹43049 ₹46399
ತಟ್ಟಿಬೆಟ್ಟೆ ₹35499 ₹36299
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹37521 ₹44699
ಬಿಳಿಗೋಟು ₹29899 ₹35509
ಚಾಲಿ ₹37099 ₹40559
ಕೆಂಪುಗೋಟು ₹34721 ₹34721
ರಾಶಿ ₹45899 ₹48549
ಯಲ್ಲಾಪುರ ಅಡಿಕೆ ಧಾರಣೆ
ಅಪಿ ₹56379 ₹56379
ಬಿಳಿಗೋಟು ₹24899 ₹36900
ಚಾಲಿ ₹37750 ₹40370
ಕೋಕೋ ₹18109 ₹32299
ಕೆಂಪುಗೋಟು ₹24899 ₹36900
ರಾಶಿ ₹45530 ₹51940
ತಟ್ಟಿಬೆಟ್ಟೆ ₹37999 ₹44930
ಹಿಂದೂಸ್ತಾನ್ ಸಮಾಚಾರ್
