• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Entertainment > ರಂಗ ತಪಸ್ವಿ ಪಿ.ಬಿ.ಧುತ್ತರಗಿ ಕನ್ನಡದ ಅಧ್ಯಯನಶೀಲ ನಾಟಕಕಾರ : ಎಸ್.ಜಿ.ನಂಜಯ್ಯನಮಠ
Entertainment

ರಂಗ ತಪಸ್ವಿ ಪಿ.ಬಿ.ಧುತ್ತರಗಿ ಕನ್ನಡದ ಅಧ್ಯಯನಶೀಲ ನಾಟಕಕಾರ : ಎಸ್.ಜಿ.ನಂಜಯ್ಯನಮಠ

CliQ INDIA
Last updated: November 19, 2025 3:51 pm
CliQ INDIA
Share
2 Min Read
SHARE
ರಂಗತಪಸ್ವಿ ಪಿ.ಬಿ.ಧುತ್ತರಗಿ ಕನ್ನಡದ ಅಧ್ಯಯನಶೀಲ ನಾಟಕಕಾರ -ಎಸ್.ಜಿ.ನಂಜಯ್ಯನಮಠ
ರಂಗತಪಸ್ವಿ ಪಿ.ಬಿ.ಧುತ್ತರಗಿ ಕನ್ನಡದ ಅಧ್ಯಯನಶೀಲ ನಾಟಕಕಾರ -ಎಸ್.ಜಿ.ನಂಜಯ್ಯನಮಠ
ರಂಗತಪಸ್ವಿ ಪಿ.ಬಿ.ಧುತ್ತರಗಿ ಕನ್ನಡದ ಅಧ್ಯಯನಶೀಲ ನಾಟಕಕಾರ -ಎಸ್.ಜಿ.ನಂಜಯ್ಯನಮಠ
ರಂಗತಪಸ್ವಿ ಪಿ.ಬಿ.ಧುತ್ತರಗಿ ಕನ್ನಡದ ಅಧ್ಯಯನಶೀಲ ನಾಟಕಕಾರ -ಎಸ್.ಜಿ.ನಂಜಯ್ಯನಮಠ
ರಂಗತಪಸ್ವಿ ಪಿ.ಬಿ.ಧುತ್ತರಗಿ ಕನ್ನಡದ ಅಧ್ಯಯನಶೀಲ ನಾಟಕಕಾರ -ಎಸ್.ಜಿ.ನಂಜಯ್ಯನಮಠ

ಬೆಂಗಳೂರು, 19 ನವೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕದ ವೃತ್ತಿ ರಂಗಭೂಮಿಗೆ ಹಲವಾರು ಅಮೂಲ್ಯ ಕೊಡುಗೆಗಳನ್ನು ನೀಡಿರುವ ಪಿ.ಬಿ.ಧುತ್ತರಗಿ ಅವರನ್ನು ನಾಡು ಸದಾ ಸ್ಮರಿಸಬೇಕು.ನಿರಂತರ ಅಧ್ಯಯನ ಮತ್ತು ತಪಸ್ಸಿನ ಮೂಲಕ ಅವರು ರಚಿಸಿದ ಅನೇಕ ನಾಟಕಗಳು ಜನಪ್ರಿಯವಾಗಿ ನೂರಾರು ಕಲಾವಿದರನ್ನು ಪೋಷಿಸುವುದರ ಜೊತೆಗೆ,ಕನ್ನಡ ಕಲಾಲೋಕವನ್ನು ಶ್ರೀಮಂತಗೊಳಿಸಿದವರು ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದ್ದಾರೆ.

ಕೊಪ್ಪಳ ಜಿಲ್ಲೆಯ ಹನುಮಸಾಗರದ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘ ಹಾಗೂ ಕೊಪ್ಪಳದ ಪತ್ರಕರ್ತರ ಬಳಗವು ಹೆಸರಾಂತ ನಾಟಕಕಾರ ದಿ.ಪಿ.ಬಿ.ಧುತ್ತರಗಿ ಹಾಗೂ ರಂಗನಟಿ ದಿ.ಸರೋಜಮ್ಮ ಧುತ್ತರಗಿ ಅವರ ಸ್ಮರಣಾರ್ಥ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಪಿ.ಬಿ.ಧುತ್ತರಗಿ ವಿರಚಿತ ಸಂಪತ್ತಿಗೆ ಸವಾಲ್ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು,

ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದ ಪಿ.ಬಿ.ಧುತ್ತರಗಿ ಅವರು ನಾಟಕ ರಚಿಸುವಾಗ ,ಸಂಪೂರ್ಣವಾಗಿ ಅವುಗಳನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದರು. ಛತ್ರಪತಿ ಶಿವಾಜಿ,ಕಿತ್ತೂರು ಚೆನ್ನಮ್ಮ,ವೀರ ಸಿಂಧೂರ ಲಕ್ಷ್ಮಣ, ಸುರಪುರದ ವೆಂಕಟಪ್ಪ ನಾಯಕ,ಚಿತ್ರದಯರ್ಗದ ಮದಕರಿನಾಯಕ ಮೊದಲಾದ ಐತಿಹಾಸಿಕ ನಾಟಕಗಳು ಹಾಗೂ ಅವರ ಪ್ರಸಿದ್ಧ ಶ್ರೀದೇವಿ ಮಹಾತ್ಮೆಯಂತಹ ಪೌರಾಣಿಕ ನಾಟಕಗಳನ್ನು ಬಹಳ ಶ್ರದ್ಧೆಯಿಂದ ಅಧ್ಯಯನ ಮಾಡಿ ,ರಂಗಸಜ್ಜಿಕೆಯಲ್ಲಿ ಹರಿದ ಹಾಸಿಗೆಯಲ್ಲಿ ಬೀಡಿ ಸೇದುತ್ತ ತಪಸ್ಸಿನಂತೆ ಧ್ಯಾನಸ್ಥ ಸ್ಥಿತಿ ಸಾಧಿಸಿ ಬರೆಯುತ್ತಿದ್ದುದನ್ನು ಸ್ವತಃ ಕಂಡಿದ್ದೇನೆ.ನೂರಾರು ನಾಟಕಗಳನ್ನು ಅವರು ರಂಗಭೂಮಿಗೆ ಕೊಟ್ಟಿದ್ದರೂ ಕೂಡ ಅವರಿಗೆ ಬಡತನ ತಪ್ಪಲಿಲ್ಲ.ಇಂದು ಪ್ರದರ್ಶಿಸಲ್ಪಡುತ್ತಿರುವ ಸಂಪತ್ತಿಗೆ ಸವಾಲ್ ಕತೆಯು ಸಿನೆಮಾ ಆಗಿ ಅಂದಿನ ಕಾಲದಲ್ಲಿ ದೊಡ್ಡ ಲಾಭ ಗಳಿಸಿತು. ಆದರೆ ಕತೆಯ ಸಿನೆಮಾ ಹಕ್ಕುಗಳನ್ನು ಕಡಿಮೆ ದರಕ್ಕೆ ಪಿ.ಬಿ.ಧುತ್ತರಗಿ ಅವರು ಅದಾಗಲೇ ಮಾರಾಟ ಮಾಡಿದ್ದರಿಂದ ಅದರ ಲಾಭವೂ ಕೂಡ ಅವರಿಗೆ ಸಿಗಲಿಲ್ಲ ಎಂಬುದನ್ನು ನಂಜಯ್ಯನಮಠ ಅವರು ಸ್ಮರಿಸಿದರು.

ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ, ಪಿ.ಬಿ.ಧುತ್ತರಗಿ, ಕಂದಗಲ್ ಹನುಮಂತರಾಯ ಅವರಂತಹ ಕನ್ನಡದ ಹೆಸರಾಂತ ನಾಟಕಕಾರರು ತಮ್ಮ ಕೃತಿಗಳಿಂದಲೇ ಜನಮಾನಸದಲ್ಲಿ ಇಂದಿಗೂ ಉಳಿದಿದ್ದಾರೆ ಎಂದರು.

ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಹಲವು ನಾಟಕ ಕಂಪನಿಗಳು ನಷ್ಟದಲ್ಲಿದ್ದಾಗ ಪಿ.ಬಿ.ಧುತ್ತರಗಿ ಅವರು ರಚಿಸಿದ ನಾಟಕಗಳನ್ನು ಪ್ರದರ್ಶನಕ್ಕೆ ಆಯ್ದುಕೊಂಡು ಪುನರುಜ್ಜೀವನ ಕಂಡುಕೊಳ್ಳುತ್ತಿದ್ದವು, ಆದರೆ ಧುತ್ತರಗಿ ಅವರಿಗೆ ಸಿಗಬೇಕಾದಷ್ಟು ಮನ್ನಣೆ ಸಿಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಮುಂಬರುವ ವರ್ಷ ನಾಟಕ ಅಕಾಡೆಮಿ ಮೂಲಕ ಮೂರು ದಿನಗಳ ಕಾಲ ಪಿ.ಬಿ.ಧುತ್ತರಗಿ ನಾಟಕೋತ್ಸವ ಆಯೋಜಿಸಲಾಗುವುದು ಎಂದರು.

ಅ.ಭಾ.ಶಸಾಪ ಅಧ್ಯಕ್ಷ ಡಾ.ಸಿ.ಸೋಮಶೇಖರ್,ವಿಭಾಗೀಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ, ಕುಷ್ಟಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರ

ಮಾತನಾಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

You Might Also Like

ಜೂನಿಯರ್ ಎನ್ಟಿಆರ್ ಒಂದು ಉದಾತ್ತ ಕಾರ್ಯವನ್ನು ಮಾಡಿದರು, ಆಂಧ್ರಪ್ರದೇಶದ ದೇವಸ್ಥಾನಕ್ಕೆ ಲಕ್ಷಾಂತರ ರೂಪಾಯಿಗಳನ್ನು ದೇಣಿಗೆ ನೀಡಿದರು | BulletsIn
ಸಲ್ಮಾನ್ ಖಾನ್ ನಟನೆಯ 'ಟೈಗರ್ 3' ಸಿನಿಮಾ ಬಿಡುಗಡೆ
‘ಲಾಲ್ ಸಲಾಂ’ ಚಿತ್ರಕ್ಕೆ ಧನುಷ್ ಶುಭಾಶಯ
ಆಮ್ ಆದ್ಮಿ: ಸಚಿವ ಸ್ಥಾನ, ಪಕ್ಷಕ್ಕೂ ರಾಜ್ಕುಮಾರ್ ಆನಂದ್ ರಾಜೀನಾಮೆ
ನವದೆಹಲಿಯಲ್ಲಿ ರೈಸಿನಾ ಸಂವಾದ 2026 ಆರಂಭ; ಮುಂದಿನ ವಿಶ್ವ ಕ್ರಮ ರೂಪಿಸಲು ಭಾರತ ನೆರವಾಗಲಿದೆ: ಫಿನ್‌ಲ್ಯಾಂಡ್ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಕ್ರೀಡೆಯಲ್ಲಿ ಭಾಗವಹಿಸಿ ಮಾನಸಿಕ ಒತ್ತಡ ನಿವಾರಿಸಿಕೊಳ್ಳಿ : ಡಾ.ಬಸವರಾಜ ಕೆ.ಎನ್
Next Article ನಕ್ಸಲ್ ನಾಯಕ ತಿಪ್ಪಿರಿ ತಿರುಪತಿ ಅಲಿಯಾಸ್ ದೇವ್‌ಜಿ, ಭದ್ರತಾ ಪಡೆಗಳ ಗುಂಡಿಗೆ ಬಲಿ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?