ಮುಂಬೈ(ಮಹಾರಾಷ್ಟ್ರ), 02 ಜನವರಿ(ಹಿ.ಸ):
ಆ್ಯಂಕರ್ : 148ಕ್ಕೆ ಮಹಿಳಾ ಟೀಂ ಇಂಡಿಯಾ ಆಲೌಟ್; ಸರಣಿ ಕ್ಲೀನ್ ಸ್ವೀಪ್ ಮಾಡಿದ ಆಸ್ಟ್ರೇಲಿಯಾ. ಭಾರತ ಮಹಿಳಾ ತಂಡವನ್ನು 190 ರನ್ಗಳಿಂದ ಆಸಿಸ್ ಮಹಿಳಾ ತಂಡ ಮಣಿಸಿದೆ. ಆಸ್ಟ್ರೇಲಿಯಾ ಮಹಿಳಾ ತಂಡವು ಸರಣಿಯಲ್ಲಿ ಅಜೇಯವಾಗಿ 3-0 ಮುನ್ನಡೆ ಸಾಧಿಸಿದೆ.
ಹಿಂದೂಸ್ತಾನ್ ಸಮಾಚಾರ್
