ರಾಯಚೂರು, 19 ಡಿಸೆಂಬರ್(ಹಿ.ಸ):
ಆ್ಯಂಕರ್: ಯರಮರಸ್ನಲ್ಲಿರುವ ಮನೆಯಲ್ಲಿ ಸಂಸಾರಿಕ ವಿಷಯದಲ್ಲಿ ಜಗಳ ಮಾಡಿಕೊಂಡು ತಾನು ಮತ್ತೆ ಮನೆಗೆ ಬರುವುದಿಲ್ಲ ಎಂದು ಹೇಳಿ ಹೆಚ್.ಕೆ. ಬಸವರಾಜ (33) ಕಾಣೆಯಾಗಿದ್ದಾರೆ ಎಂದು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ತಿಳಿಸಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ ಪಟ್ಟಿ: 5-6 ಅಡಿ ಎತ್ತರ, ಗೋದಿ ಮೈ ಬಣ್ಣ, ಚಪ್ಪಟೆಯ ಮುಖ, ಮಾತನಾಡುವ ಭಾಷೆ ಕನ್ನಡ, ತೆಲುಗು, ಹಿಂದಿ. ಕಾಣೆಯಾದ ಸಂದರ್ಭದಲ್ಲಿ ಬದಾಮಿ ಬಣ್ಣದ ಅಂಗಿ, ನೀಲಿ ಜಿನ್ಸ್ ಪ್ಯಾಂಟ್ ಧರಿಸಿರುತ್ತಾನೆ.
