ನವದೆಹಲಿ,24ನವೆಂಬರ್ (ಹಿ.ಸ):
ಆ್ಯಂಕರ್ :ಬಾಲಿವುಡ್ ನ ರೊಮ್ಯಾಂಟಿಕ್ ಹೀರೋ, ‘ಪ್ಲೇ ಬಾಯ್’ ಹೀರೋ ಇಮೇಜಿಗೆ ಬ್ರ್ಯಾಂಡ್ ಆಗಿದ್ದ ನಟ ರಣ್ಬೀರ್ ಕಪೂರ್ ಕೋವಿಡ್ ಬಳಿಕ ಮುನ್ನೆಲೆಗೆ ಬಂದ ಪ್ಯಾನ್ ಇಂಡಿಯಾ ಸಿನಿಮಾ, ಬದಲಾದ ಸಿನಿಮಾ ವ್ಯಾಕರಣ ಇತ್ಯಾದಿಗಳ ನಡುವೆ ರಣ್ಬೀರ್ ಕಪೂರ್ ಸಹ ತಮ್ಮ ಸಿನಿಮಾ ಆಯ್ಕೆ ವಿಧಾನವನ್ನು ಬದಲಾಯಿಸಿಕೊಂಡಿದ್ದಾರೆ. ‘ಬ್ರಹ್ಮಾಸ್ತ್ರ’, ‘ಶೇರ್ಷಾ’ ರೀತಿಯ ಮಾಸ್ ಸಿನಿಮಾಗಳನ್ನು ಆರಿಸಿಕೊಂಡು ನಟಿಸುತ್ತಿದ್ದಾರೆ. ದಿಈಗ ರಣ್ಬೀರ್ ಕಪೂರ್ ಅವರ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ರಣ್ಬೀರ್ ಕಪೂರ್ ಹಿಂದೆಂದೂ ಕಾಣದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
