ಭಾರತ-ಪಾಕಿಸ್ತಾನ ಗಡಿಭಾಗ ಉದ್ವಿಗ್ನತೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಐಪಿಎಲ್ 2025 ಟೂರ್ನಮೆಂಟ್ ಇದೀಗ ಬಿಸಿಸಿಐ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮೇ 17ರಿಂದ ಪಂದ್ಯಗಳು ಪುನರಾರಂಭವಾಗುತ್ತವೆ. ಫೈನಲ್ ಪಂದ್ಯ ಜೂನ್ 3ರಂದು ನಡೆಯಲಿದೆ.
BulletsIn
-
ಐಪಿಎಲ್ 2025 ಮೇ 17ರಿಂದ ಮರುಪ್ರಾರಂಭ
-
ಫೈನಲ್ ಪಂದ್ಯ ಜೂನ್ 3ರಂದು ನಡೆಯಲಿದೆ
-
ಬಿಸಿಸಿಐ ಪರಿಷ್ಕೃತ ವೇಳಾಪಟ್ಟಿ ಪ್ರಕಟಣೆ
-
ಉಳಿದ 17 ಪಂದ್ಯಗಳು 6 ನಗರಗಳಲ್ಲಿ: ಬೆಂಗಳೂರು, ಜೈಪುರ, ದೆಹಲಿ, ಲಕ್ನೋ, ಮುಂಬೈ, ಅಹಮದಾಬಾದ್
-
ಲೀಗ್ ಹಂತದ ಕೊನೆಯ ಪಂದ್ಯ ಮೇ 27ರಂದು ಲಕ್ನೋದಲ್ಲಿ – ಎಲ್‌ಎಸ್‌ಜಿ vs ಆರ್‌ಸಿಬಿ
-
ಪ್ಲೇಆಫ್ ಪಂದ್ಯಗಳು ಮೇ 29ರಿಂದ ಆರಂಭ
-
ಚೆನ್ನೈ, ಹೈದರಾಬಾದ್, ಪಂಜಾಬ್ ತಂಡಗಳು ತವರು ಮೈದಾನದಲ್ಲಿ ಆಡಲಾರದು
-
ಪಂಜಾಬ್ ತಂಡಕ್ಕೆ ಈ ನಿರ್ಧಾರ ದೊಡ್ಡ ಹೊಡೆತ
-
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಸರಣಿಗಳ ಕಾರಣ ಕೆಲ ವಿದೇಶಿ ಆಟಗಾರರು ಗೈರಾಗುವ ಸಾಧ್ಯತೆ
-
ಗಡಿಭಾಗ ಉದ್ವಿಗ್ನತೆ ಕಾರಣಕ್ಕೆ ಮೊದಲು ಪಂದ್ಯಗಳು ತಾತ್ಕಾಲಿಕ ಸ್ಥಗಿತ
