ಬೆಂಗಳೂರು, 4 ಜನವರಿ(ಹಿ.ಸ):
ಆ್ಯಂಕರ್ :
ಬೆಂಗಳೂರು ನಗರದ ಶೇಟ್ಟಿಹಳ್ಳಿ ರೈಲ್ವೇ ಗೇಟ್ ಬಳಿರುವ ಶ್ರೀ ಹನುಮ ದೇವಸ್ಥಾನದಲ್ಲಿ ವಿಶ್ವ ಶಾಂತಿಗಾಗಿ ಮಹಾ ಹೋಮ ನಡೆಯಿತು.
ವಿದ್ಯಾಭಿವೃದ್ದಿ ವಶೀಕರಣ, ಸರ್ವರೋಗ ನಿವಾರಣ, ಗೃಹದೋಷ ನಿವಾರಣ, ಸರ್ವ ಕಾರ್ಯವಿಜಯ, ಸರ್ವ ಬಾಧೆಗಳ ನಿವಾರಣ,ಪಂಚಭೋತ ಭೂತ ಶಾಂತಿ ಹಾಗೂ ಲೋಕ ಶಾಂತಿಗಾಗಿ ಈ ಮಹಾ ಯೋಗವನ್ನು ನಡೆಸಲಾಯಿತು .
ಸಾವಿರಾರು ದೇವಾಲಯಗಳಿಗೆ ಭೇಟಿ ನೀಡುವುದಕ್ಕಿಂತ ಒಂದು ಯೋಗಾ ಶಾಲೆಗೆ ಭೇಟಿ ನೀಡುವುದು ಉತ್ತಮ ಎನ್ನುವುದು ಉಪನಿಷತ್ತಿನ ಸಿದ್ಧಾಂತವಾಗಿದೆ . ನಾಡಿನ ಏಳ್ಗೆಗಾಗಿ ಈ ಮಹಾ ಯಾಗ ನಡೆಸಲಾಯಿತು.
ಪ್ರಧಾನ ಅರ್ಚಕರಾದ ಎಸ್ ನಾರಾಯಣಮೂರ್ತಿ, ನೇತೃತ್ವದಲ್ಲಿ ಅರ್ಚಕರಾದ ಅನಂತ ಆತ್ರೇಯಾ,ಎನ್, ಆಶ್ವತ್ ನಾರಾಯಣಾ ಶಾಸ್ತ್ರೀ, ರಾಜ್ ಕುಮಾರ್, ಶ್ರೀಧರ್ ಕುಮಾರ್ ಸೇರಿದಂತೆ ಹಲವು ಅರ್ಚಕರು ಭಾಗವಹಿಸಿ ಗುರು ಹೋಮವನ್ನು ನೇರವೆರಿಸಿದರು.
ಹಿಂದೂಸ್ತಾನ್ ಸಮಾಚಾರ್
