• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಬುದ್ಧ ಬಸವ ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣ
Regional

ಬುದ್ಧ ಬಸವ ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣ

CliQ INDIA
Last updated: November 30, 2025 4:40 am
CliQ INDIA
Share
2 Min Read
SHARE

ಬೆಂಗಳೂರು, 29 ನವೆಂಬರ್ (ಹಿ.ಸ.) :

ಆ್ಯಂಕರ್: ಮಾನವತಾವಾದಿ ಬುದ್ಧ. ಈತ ಉತ್ತರ ಭಾರತದಲ್ಲಿ ಜನಿಸಿ ಭಾರತ, ಏಷ್ಯಾ, ಯುರೋಪ್ ಹಾಗೂ ಅನೇಕ ದೇಶಗಳಲ್ಲಿ ತನ್ನ ಧರ್ಮ ಬೆಳೆಯಲು ಕಾರಣವಾದರೆ, ದಕ್ಷಿಣ ಭಾರತದಲ್ಲಿ ಶ್ರೀ ಬಸವೇಶ್ವರು ಮುಂದುವರೆದು, ಜ್ಞಾನ, ಕಾಯಕ, ಅನ್ನದಾಸೋಹ, ಸಾಹಿತ್ಯದ ಮೂಲಕ ಸಮಾನತೆಯನ್ನು ಮುಂದುವರೆಸಿದ ಇನ್ನೊಬ್ಬ ಸಂತ. ದೇಶದ ಅಸಮಾನತೆ, ಅಸ್ಪ್ರಶ್ಯತೆ ಹಾಗೂ ದೌರ್ಜನ್ಯಗಳ ನಡುವೆ ಜನಿಸಿ, ಭಾರತದ ಜನಮಾನಸದ ದಿಕ್ಕನ್ನೆ ಬದಲಿಸಿ, ದೇಶದ ಸಂವಿಧಾನದ ಮೂಲಕ, ಕಾನೂನು ಹಾಗೂ ಮೂಲಭೂತ ಹಕ್ಕನ್ನೊದಗಿಸಿದವರು ಡಾ. ಬಿ.ಆರ್. ಅಂಬೇಡ್ಕರ್. ಬುದ್ಧ, ಬಸವ, ಅಂಬೇಡ್ಕರ್ ತ್ರಿಮೂರ್ತಿಗಳ ಮೂಲ ಉದ್ದೇಶ, ಮನುಷ್ಯತ್ವ ಅಥವಾ ಮಾನವತಾವಾದ. ಜನ ಜೀವಗಳ ಮೌಡ್ಯ ಹೋಗಲಾಡಿಸಿ, ಜ್ಞಾನದ ಸಂಪತ್ತನ್ನು ಬಗೆದು, ಸೋಸಿದವರೇ ಅಂಬೇಡ್ಕರ್. ವಿಶ್ವಮಟ್ಟದ ಜ್ಞಾನವನ್ನು ಅರೆದು ಕುಡಿದು, ಭಾರತಕ್ಕೆ ನೀಡಿದವರು.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮೂರು ಜನರ ಕೊಡುಗೆ, ಹೋರಾಟಗಳನ್ನು ಇಂದಿನ ತಲೆಮಾರಿಗೆ ತಿಳಿಸುವ ದೃಷ್ಟಿಯಲ್ಲಿ, ಬುದ್ಧ, ಬಸವ, ಅಂಬೇಡ್ಕರ್ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ.

ಬುದ್ಧನ ಕುರಿತು – ಡಾ. ಅಶೋಕ ನರೋಡೆ, ಸಾಹಿತಿಗಳು, ಭಾಷಾ ಚಿಂತಕರು ಬಾಗಲಕೋಟೆ ಜಿಲ್ಲೆ. ಬಸವಣ್ಣನ ಕುರಿತು – ಡಾ. ಚಿಕ್ಕಹೆಜ್ಜಾಜಿ ಮಹದೇವ, ಶಿಕ್ಷಣ ತಜ್ಞರು, ಚಿತ್ರನಟರು ಬೆಂಗಳೂರು. ಅಂಬೇಡ್ಕರ್ ಕುರಿತು ವೈ.ಬಿ.ಎಚ್. ಜಯದೇವ, ಸಾಹಿತಿಗಳು, ಕನ್ನಡಪರ ಚಿಂತಕರು ಬೆಂಗಳೂರು. ಈ ಮೂರು ಜನ ವಿಷಯ ಮಂಡಿಸಿ, ಮಾತನಾಡಲಿದ್ದಾರೆ. ಎಂದಿನಂತೆ ಸಮಾರಂಭದಲ್ಲಿ ಹಲವಾರು ಗಣ್ಯರು ಕೂಡಾ ಈ ವಿಷಯ ಕುರಿತು ತಮ್ಮ ಜ್ಞಾನದ ಅರಿವನ್ನು ಹಂಚಿಕೊಳ್ಳಲಿದ್ದಾರೆ.

ದಿನಾಂಕ 11-01-2026 ಭಾನುವಾರ ಬೆಂಗಳೂರಿನ ನಯನ ರಂಗಮಂದಿರದಲ್ಲಿ ನಡೆವ 74ನೇ ಸಾಂಸ್ಕøತಿಕ ಪ್ರತಿಭೋತ್ಸವ ನಡೆಯಲಿದ್ದು, ಈ ಉತ್ಸವಕ್ಕೆ ಚಿಂತಕ, ಕವಿ, ವಿವೇಕಚೇತನ ಪತ್ರಿಕೆಯ ಪ್ರಧಾನ ಸಂಪಾದಕ ಡಾ. ಎಂ. ಲಕ್ಷ್ಮೀನಾರಾಯಣರವರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ವಿಚಾರ ಸಂಕಿರಣದಲ್ಲಿ ಹಿರಿಯ ಸ್ವಾಮಿಗಳು, ಸಾಹಿತಿಗಳು, ಚಿಂತಕರು, ಮಾಜಿ ಮಂತ್ರಿಗಳು ಹಾಗೂ ಚಲನಚಿತ್ರ ಕಲಾವಿದರು ಈ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಾಕ್ಷಿಕರಿಸಲಿದ್ದಾರೆ.

ವಿಚಾರ ಸಂಕಿರಣ ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ನಡೆಯಲಿದ್ದು, 8 ರಿಂದ 9 ರವರೆಗೆ ಅಕಾಡೆಮಿಯ 33ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಂತರರಾಷ್ಟ್ರೀಯ, ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿಯನ್ನು ಗಣ್ಯ ಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ.

ಬೆಳಿಗ್ಗೆ 10 ಗಂಟೆಗೆ ಸಾಂಕೇತಿಕ ಉದ್ಘಾಟನೆಯಲ್ಲಿ ಕೊಪ್ಪಳದ ವ್ಯಂಗ್ಯಚಿತ್ರಕಾರ ಬದರಿನಾರಾಯಣ ಪುರೋಹಿತ್ 500 ಕ್ಕೂ ಚಿತ್ರಕಲಾ ಪ್ರದರ್ಶನ ಮಾಡಲಿದ್ದಾರೆ. ಜೊತೆಗೆ 10 ವರ್ಷದೊಳಗಿನ ಮಕ್ಕಳಿಂದ ವೇಷ ಭೂಷಣ ಹಾಗೂ ನೃತ್ಯ, ಗಾಯನ ಕಾರ್ಯಕ್ರಮಗಳು ನಡೆಯಲಿವೆ.

ಕವನ ವಾಚನ ಮಾಲಿಕೆಯಲ್ಲಿ ಕವಿಗಳ ಕಣ್ಣಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಕವಿಗೋಷ್ಠಿ ಜರುಗಲಿದೆ. (ಇವುಗಳ ಹೊರತಾಗಿ ಜ್ಞಾನಪೀಠ ಸರಣಿಯ 8 ಜನ ಹಾಗೂ ಡಾ. ಎಸ್.ಎಲ್. ಭೈರಪ್ಪ, ಕರ್ನಾಟಕ ರತ್ನ ಪುನೀತ್ ರಾಜಕುಮಾರ ಕವಿತೆಗಳನ್ನು ವಾಚಿಸಲಾಗುತ್ತಿದೆ ಎಂದು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಮೇಶ ಸುರ್ವೆ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

You Might Also Like

ನಾಳೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಜಾಗೃತಿ ಕಾರ್ಯಾಗಾರ
ಕೊಟ್ಟೂರು ರಥೋತ್ಸವ ನೋಡಲು ಹರಿದು ಬಂದ ಭಕ್ತ ಜನಸಾಗರ
ದೆಹಲಿಯಲ್ಲಿ ಯಡಿಯೂರಪ್ಪ ಗೆ ಸಿಐಡಿ ಹುಡುಕಾಟ
ಕಾಂಗ್ರೆಸ್ ಶಾಸಕರ ಮನೆ, ಸ್ಟೋನ್ ಕ್ರಷರ್ ಗಳ ಮೇಲೆ ಇ.ಡಿ ದಾಳಿ
ಚಳಿಗಾಲ ಅಧಿವೇಶನ: ಚೀನಾ ವೈರಸ್ ಭೀತಿ, ಜನಪ್ರತಿನಿಧಿಗಳು ತಂಗುವ ಹೊಟೆಲ್ ಗಳಲ್ಲಿ ವಿಶೇಷ ವೈದ್ಯರ ತಂಡ ನಿಯೋಜನೆ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ನಾಳೆ ಕುರುಕ್ಷೇತ್ರಕ್ಕೆ ಉಪರಾಷ್ಟ್ರಪತಿ ರಾಧಾಕೃಷ್ಣನ್ ಭೇಟಿ
Next Article ಎಬಿವಿಪಿ ಸಮಾವೇಶ :ಶಿಕ್ಷಣ, ಭದ್ರತೆ ಮತ್ತು ಯುವಕರ ಪಾತ್ರ ಕುರಿತು ಚರ್ಚೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?