• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > Regional > ಬಳ್ಳಾರಿ ನ್ಯಾಯಾಲಯದ ಕಟ್ಟಡದಲ್ಲಿ `ಕಾನೂನು ಸ್ನಾತಕೋತ್ತರ ಪದವಿ ಕಾಲೇಜು’ `ರೋಪ್ – ವೇ’ ಕಡತಕ್ಕೆ ಚಾಲನೆ
Regional

ಬಳ್ಳಾರಿ ನ್ಯಾಯಾಲಯದ ಕಟ್ಟಡದಲ್ಲಿ `ಕಾನೂನು ಸ್ನಾತಕೋತ್ತರ ಪದವಿ ಕಾಲೇಜು’ `ರೋಪ್ – ವೇ’ ಕಡತಕ್ಕೆ ಚಾಲನೆ

CliQ INDIA
Last updated: September 12, 2025 2:51 pm
CliQ INDIA
Share
2 Min Read
SHARE
ಬಳ್ಳಾರಿ : ನ್ಯಾಯಾಲಯದ ಕಟ್ಟಡದಲ್ಲಿ `ಕಾನೂನು ಸ್ನಾತಕೋತ್ತರ ಪದವಿ ಕಾಲೇಜು' `ರೋಪ್ - ವೇ' ಕಡತಕ್ಕೆ ಚಾಲನೆ
ಬಳ್ಳಾರಿ : ನ್ಯಾಯಾಲಯದ ಕಟ್ಟಡದಲ್ಲಿ `ಕಾನೂನು ಸ್ನಾತಕೋತ್ತರ ಪದವಿ ಕಾಲೇಜು' `ರೋಪ್ - ವೇ' ಕಡತಕ್ಕೆ ಚಾಲನೆ
ಬಳ್ಳಾರಿ : ನ್ಯಾಯಾಲಯದ ಕಟ್ಟಡದಲ್ಲಿ `ಕಾನೂನು ಸ್ನಾತಕೋತ್ತರ ಪದವಿ ಕಾಲೇಜು' `ರೋಪ್ - ವೇ' ಕಡತಕ್ಕೆ ಚಾಲನೆ
ಬಳ್ಳಾರಿ : ನ್ಯಾಯಾಲಯದ ಕಟ್ಟಡದಲ್ಲಿ `ಕಾನೂನು ಸ್ನಾತಕೋತ್ತರ ಪದವಿ ಕಾಲೇಜು' `ರೋಪ್ - ವೇ' ಕಡತಕ್ಕೆ ಚಾಲನೆ

ಬಳ್ಳಾರಿ, 12 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿಯ ನ್ಯಾಯಾಲಯದ ಹಳೆಯ ಕಟ್ಟಡದಲ್ಲಿ ಕಾನೂನು ಸ್ನಾತಕೋತ್ತರ ಕಾಲೇಜು ಪ್ರಾರಂಭಕ್ಕೆ ಪ್ರಯತ್ನ, ಬಳ್ಳಾರಿಯ ಐತಿಹಾಸಿಕ ಏಕಶಿಲಾ ಬೆಟ್ಟಕ್ಕೆ `ರೋಪ್-ವೇ’ ಅಳವಡಿಸಲು ಕ್ರಮ ಮತ್ತು ಅಂಡರ್ ಬ್ರಿಡ್ಜ್ ಅಗಲೀಕರಣದ ವಿಷಯಗಳಿಗೆ ಚಾಲನೆ ಸಿಕ್ಕಿದೆ.

ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಬಳ್ಳಾರಿಯಲ್ಲಿರುವ ಐತಿಹಾಸಿಕ ಪ್ರಸಿದ್ಧವಾಗಿರುವ ನ್ಯಾಯಾಲಯದ ಹಳೆಯ ಕಟ್ಟಡದವನ್ನು ಸದ್ಭಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವರಿಗೆ ಪತ್ರ ಬರೆದಿದ್ದು, ಈ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ಬಳ್ಳಾರಿಯ ನ್ಯಾಯಾಲಯದ ಹಳೆಯ ಕಟ್ಟಡಕ್ಕೆ ಎರೆಡು ಶತಮಾನಗಳ ಇತಿಹಾಸವಿದೆ. ಈ ಕಟ್ಟಡದಲ್ಲಿಯ ನ್ಯಾಯದಾನ ಮತ್ತು ಆಡಳಿತ ವ್ಯವಸ್ಥೆಯು ದೇಶದಲ್ಲಿಯೇ `ಮಾದರಿ’ಯಾಗಿದ್ದ ಮಹತ್ತರ ಮೈಲುಗಲ್ಲುಗಳಿವೆ. ಆದರೆ, ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳು ತಾಳೂರು ರಸ್ತೆಯ ನೂತನ ಕಟ್ಟಡಕ್ಕೆ ಸ್ಥಳಾಂತರ ಆದ ನಂತರ, ಈ ಕಟ್ಟಡದ ಬಳಕೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಶಾಸಕ ನಾರಾ ಭರತರೆಡ್ಡಿ ಅವರು, ನ್ಯಾಯಲಯದ ಹಳೆಯ ಕಟ್ಟಡದಲ್ಲಿ `ಕಾನೂನು ಸ್ನಾತಕೋತ್ತರ ಪದವಿ ಕಾಲೇಜು’ ಪ್ರಾರಂಭಿಸಲು ಅವಕಾಶ ಕೋರಿ ಸಚಿವರಿಗೆ ಪತ್ರ ಬರೆದಿದ್ದು, ಸಚಿವ ಹೆಚ್.ಕೆ. ಪಾಟೀಲ್ ಅವರು, ಈ ಕುರಿತು ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಅಧಿಕಾರಿಗಳು `ಕಾನೂನು ಸ್ನಾತಕೋತ್ತರ ಪದವಿ ಕಾಲೇಜು’ ಪ್ರಾರಂಭಿಸಲು ಅನುಮತಿ ನೀಡಿದಲ್ಲಿ ಸರ್ಕಾರಿ ಕಾನೂನು ಕಾಲೇಜು ಬಳ್ಳಾರಿಯಲ್ಲಿ ಪ್ರಾರಂಭವಾಗುವ ಸಾಧ್ಯತೆಗಳು ಹೆಚ್ಚಿವೆ.

ಏಷ್ಯಾದ ಎರಡನೆಯ ಏಕಶಿಲಾಬೆಟ್ಟ ಎಂಬ ಕೀರ್ತಿಯನ್ನು ಪಡೆದಿರುವ ಬಳ್ಳಾರಿ ಗುಡ್ಡಕ್ಕೆ `ರೋಪ್-ವೇ’ ಅಳವಡಿಸುವ ಪ್ರಯತ್ನ ನಿರಂತರ ನಡೆದಿದೆ. ಆದರೆ, ಪ್ರಸ್ತುತ ಸರ್ಕಾರ ಶಾಸಕ ನಾರಾ ಭರತರೆಡ್ಡಿ ಅವರ ಪ್ರಯತ್ನಕ್ಕೆ ಪ್ರವಾಸೋದ್ಯಮ ಸಚಿವರು ಅಧಿಕಾರಿಗಳಿಗೆ ಪತ್ರ ಬರೆದು, ಸ್ಥಳಕ್ಕೆ ಭೇಟಿ ನೀಡಿ, `ಅಧ್ಯಯನ ನಡೆಸಿ, ವರದಿ ಸಲ್ಲಿಸಲು’ ಸೂಚನೆ ನೀಡಿದ್ದಾರೆ. ಈವರೆಗೆ ಈ ವಿಷಯ ರಾಜಕಾರಣಿಗಳ ಪ್ರಚಾರದ ವಿಷಯವಾಗಿತ್ತು. ಪ್ರಸ್ತುತ ಸ್ಥಳ ವೀಕ್ಷಣೆ ಮತ್ತು ಅಧ್ಯಯನಕ್ಕೆ ನಿರ್ದೇಶನ ನೀಡಿರುವುದು ಸ್ವಾಗತಾರ್ಹ. ಅಲ್ಲದೇ, ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಒಳ್ಳೆಯ ಪ್ರಯತ್ನವಾಗಿದೆ ಎಂದೇ ಪರಿಗಣಿಸಲಾಗಿದೆ.

ಅಷ್ಟೇ ಅಲ್ಲ, ಗಡಿಗೆ ಚೆನ್ನಪ್ಪ ವೃತ್ತ, ಇಂದಿರಾಗಾಂಧಿ ವೃತ್ತ, ವಾಲ್ಮೀಕಿ ವೃತ್ತ, ದುರ್ಗಮ್ಮ ಗುಡಿ ವೃತ್ತವನ್ನು ಆಧುನೀಕರಣಗೊಳಿಸುವ ನಿಟ್ಟಿನಲ್ಲಿ ಶಾಸಕ ನಾರಾ ಭರತರೆಡ್ಡಿ ಅವರು ನಡೆಸುತ್ತಿರುವ `ಅಭಿವೃದ್ಧಿ ಮತ್ತು ನಗರ ಸೌಂದರೀಕರಣ’ಕ್ಕೆ ಪೂರಕವಾಗಿ ಬಳ್ಳಾರಿಯ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಅಂಡರ್ ಬ್ರಿಡ್ಜ್ ಅಗಲೀಕರಣದ ಕಡತಕ್ಕೂ ಚಾಲನೆ ಸಿಕ್ಕಿದೆ. ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರವು ರೈಲ್ವೆ ಸೇತುವೆ ವಿಸ್ತರಣೆಗೆ 8 ಕೋಟಿ ರೂಪಾಯಿಗಳನ್ನು ಪಾವತಿಸಿ 3-4 ವರ್ಷಗಳಾಗಿದ್ದು, ಕರ್ನಾಟಕ ಸರ್ಕಾರದ ಕಾನೂನು ಇಲಾಖೆಯ ಅನುಮೋದನೆಗೆ ಕಡತ ಚಾಲನೆ ಸಿಕ್ಕಿರುವುದು ಸ್ವಾಗತಾರ್ಹ.

ಈ ನಿಟ್ಟಿನಲ್ಲಿ ಶಾಸಕ ನಾರಾ ಭರತರೆಡ್ಡಿ ಅವರು, ಬಳ್ಳಾರಿ ನಗರದಲ್ಲಿ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆಗಳು – ವೃತ್ತಗಳು ಮತ್ತು ಅಭಿವೃದ್ಧಿಯ ಜೊತೆಯಲ್ಲಿ ನಗರ ಸೌಂದರೀಕರಣಕ್ಕೆ ಆದ್ಯತೆ ನೀಡಿ 1200 ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್

You Might Also Like

ಹಾಸನ ದುರಂತ : ರಾತ್ರಿಯೇ ಮರಣೋತ್ತರ ಪರೀಕ್ಷೆ ಮುಗಿಸಿದ ವೈದ್ಯರ ತಂಡ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು
ನಶ ಮುಕ್ತ ಭಾರತಕ್ಕೆ ಹಾವೇರಿಯಲ್ಲಿ ನಮೋ ಓಟ
ಕೆ.ಆರ್.ಪುರಂನಲ್ಲಿ ಸಿಲಿಂಡರ್ ಸ್ಫೋಟ ; ಒಂದು ಸಾವು, ಮೂವರಿಗೆ ಗಂಭೀರ ಗಾಯ
ವಿಜಯಪುರದಲ್ಲಿ ಮತ್ತೆ ಭೂಮಿ ಘಡ ಘಡಾ: ಹೆಚ್ಚಾಯಿತು ದುಗುಡ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಇಂದು ನೂತನ ಉಪರಾಷ್ಟ್ರಪತಿ ರಾಧಾಕೃಷ್ಣನ್ ಪ್ರಮಾಣ ವಚನ
Next Article ಮನೆಗಳ್ಳತನ ; ಇಬ್ಬರು ಆರೋಪಿಗಳ ಬಂಧನ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?