
ಕೊಪ್ಪಳ :
ಆ್ಯಂಕರ್: ನಗರದ ಕಿನ್ನಾಳ ರಸ್ತೆಯಲ್ಲಿ ಇರುವ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ರಡ್ಡಿ ಸಮಾಜದ ಮಹಿಳೆಯರು ಒಗ್ಗೂಡಿ, ದೇವಸ್ಥಾನದಲ್ಲಿ ಮಲ್ಲಮ್ಮ ಮೂರ್ತಿಗೆ ವಿಶೇಷ ಅಭಿಷೇಕ ಮಾಡಿಸಿದರು. ಇದಾದ ಮೇಲೆ ಮಲ್ಲಮ್ಮನ ಮೂರ್ತಿಗೆ ಬೆಳ್ಳಿ ಕವಚನ್ನು ಸಮರ್ಪಿಸಲಾಯಿತು.
ನಂತರ ಪ್ರಸಾದ ವಿತರಣೆ ನಡೆಯಿತು.
10ಕೆಪಿಎಲ್25 ಕೊಪ್ಪಳ ನಗರದ ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದಲ್ಲಿ ರಡ್ಡಿ ಸಮಾಜದ ಮಹಿಳೆಯರು ಮಲ್ಲಮ್ಮ ಜಯಂತಿಯನ್ನು ಆಚರಿಸಿದರು
