ಬೆಂಗಳೂರು, 22 ಅಕ್ಟೋಬರ್ :
ಆ್ಯಂಕರ್ : ಮಂಗಳೂರಿಗೆ 38 ಶ್ರೀಲಂಕಾ ಪ್ರಜೆಗಳ ಕಳ್ಳಸಾಗಣೆ ಪ್ರಕರಣ: ತಮಿಳುನಾಡಿನ ಕುಖ್ಯಾತ ಆರೋಪಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಲೆಗೆ. 2021ರಲ್ಲಿ ಮಂಗಳೂರಿಗೆ 38 ಶ್ರೀಲಂಕಾ ಪ್ರಜೆಗಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಕಳ್ಳಸಾಗಾಣಿಕೆದಾರ ಮೊಹಮ್ಮದ್ ಇಮ್ರಾನ್ ಖಾನ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
