ನವದೆಹಲಿ, 16ಅಕ್ಟೋಬರ್ (ಹಿ.ಸ):
ಆ್ಯಂಕರ್ :
ವಿಶ್ವ ಆಹಾರ ದಿನ ಅಂಗವಾಗಿ ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬಿಯಾಗಿದ್ದು, ಹವಾಮಾನ ವೈಪರಿತ್ಯದ ನಡುವೆ ಉತ್ಪಾದನೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯ ವರದಿ ಮಾಡಿದೆ. ೧೯೪೫ರಲ್ಲಿ ವಿಶ್ವಸಂಸ್ಥೆ ವಿಶ್ವ ಆಹಾರ ದಿನವನ್ನು ಘೋಷಿಸಿತ್ತು. ಹಸಿವು ಮುಕ್ತ ವಿಶ್ವ ನಿರ್ಮಾಣಕ್ಕೆ ಇದು ಸಹಕಾರಿಯಾಗಲಿದೆ ಎಂದು ವಿಶ್ವಸಂಸ್ಥೆ ತನ್ನ ಘೋಷವಾಕ್ಯದಲ್ಲಿ ಸೂಚಿಸಿತ್ತು. ಆಹಾರ ಭದ್ರತೆ ಕುರಿತು ವಿಶ್ವದ ೧೫೦ ದೇಶಗಳು ಆದ್ಯತೆ ನೀಡಿವೆ.
ಹಿಂದೂಸ್ತಾನ್ ಸಮಾಚಾರ್
