• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > National > ಧರ್ಮಾಂತರ ಮತ್ತು ವಿಭಜನೆ, ರಾಷ್ಟ್ರಕ್ಕೆ ಅಪಾಯ : ಡಾ.ಮೋಹನ್ ಭಾಗವತ್
National

ಧರ್ಮಾಂತರ ಮತ್ತು ವಿಭಜನೆ, ರಾಷ್ಟ್ರಕ್ಕೆ ಅಪಾಯ : ಡಾ.ಮೋಹನ್ ಭಾಗವತ್

CliQ INDIA
Last updated: November 10, 2025 2:50 am
CliQ INDIA
Share
2 Min Read
SHARE

ಬೆಂಗಳೂರು, 09 ನವೆಂಬರ್ (ಹಿ.ಸ.) :

ಆ್ಯಂಕರ್ : ಧರ್ಮಾಂತರ ಮತ್ತು ರಾಜಕೀಯ ವಿಭಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಸಂಘಚಾಲಕ ಡಾ.ಮೋಹನ್ ಭಾಗವತ್

“ಹಿಂದೂಗಳು ತಾವೇ ಏಕೆ ವಿಭಜಿತರಾಗಬೇಕು? ರಾಜಕೀಯವು ಮತಪಂಥಗಳನ್ನು ಬಳಸಿಕೊಂಡು ವಿಭಜಿಸುತ್ತದೆ, ಆದರೆ ನಾವು ಏಕತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ನಮ್ಮ ಸನಾತನ ಸಂಸ್ಕೃತಿಯ ಶಕ್ತಿ ಎಂದರೆ ಏಕತೆ ಮತ್ತು ಸಹಭಾವ ಎಂದಿದ್ದಾರೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಸಂಘ ಶತಾಬ್ದಿ ಉಪನ್ಯಾಸ ಮಾಲಿಕೆಯ ಎರಡನೇ ದಿನವಾದ ಇಂದು ಪ್ರಶ್ನೆಗಳಿಗೆ ಉತ್ತರಿಸಿದ ಅವರು,

“ಭಾರತದಲ್ಲಿ ಮೂರು ಶತಮಾನಗಳಿಂದ ಧರ್ಮಾಂತರದ ಪ್ರಯತ್ನಗಳಾದರೂ ನಾವು ಇನ್ನೂ ಹಿಂದೂಸ್ಥಾನವಾಗಿಯೇ ಉಳಿದಿದ್ದೇವೆ. ನಮ್ಮ ಧರ್ಮ, ಸಂಸ್ಕೃತಿ ಜೀವಂತವಾಗಿದೆ. ಇದನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದರು.

ದೇಶದ ಅಭಿವೃದ್ಧಿ, ಭದ್ರತೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಸಾಮಾಜಿಕ ಏಕತೆ ಮತ್ತು ಆಂತರಿಕ ಗುಣಮಟ್ಟವೇ ಮೂಲ ಶಕ್ತಿಯಾಗಿದೆ ಎಂದಿರುವ ಮೋಹನ್ ಭಾಗವತ್ , ದೇಶದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ MSME, ಕಾರ್ಪೊರೇಟ್ ಕ್ಷೇತ್ರ, ಕೃಷಿ ಮತ್ತು ಸ್ವಉದ್ಯೋಗ ಕ್ಷೇತ್ರಗಳ ಮಹತ್ವವನ್ನು ಒತ್ತಿಹೇಳಿ, “ಈ ವಿಭಾಗಗಳು ರಾಷ್ಟ್ರದ GDP ಹಾಗೂ ಉದ್ಯೋಗ ಸೃಷ್ಟಿಯ ಬೆನ್ನೆಲುಬು. ಇವುಗಳ ಶಕ್ತಿಯನ್ನು ಬಲಪಡಿಸಬೇಕಿದೆ ಎಂದರು.

ಭಾಗವತ್ ಅವರು ಭಾರತವು ಪರಮಾಣು ಇಂಧನದ ವಿಷಯದಲ್ಲಿ ಥೋರಿಯಂ ಸಂಶೋಧನೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

“ಯುರೇನಿಯಂಗೆ ಪರ್ಯಾಯವಾಗಿ ಥೋರಿಯಂ ಬಳಸುವಲ್ಲಿ ನಾವು ಸ್ವಾವಲಂಬಿಗಳಾಗಿದ್ದೇವೆ. ಈ ಕ್ಷೇತ್ರದಲ್ಲಿ ಸಂಶೋಧನೆಗೆ ಉತ್ತೇಜನ ನೀಡಬೇಕು ಎಂದರು.

ಆರ್‌ಎಸ್‌ಎಸ್ ಸರ್ಕಾರವಲ್ಲ, ರಾಜಕೀಯ ಪಕ್ಷವೂ ಅಲ್ಲದ ಕಾರಣದಿಂದಾಗಿ “ನಾವು ನೇರವಾಗಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ, ಆದರೆ ಜಾಗೃತಿ ಮೂಡಿಸಲು ಮತ್ತು ಒತ್ತಡ ನಿರ್ಮಿಸಲು ನಮ್ಮ ಪಾತ್ರವನ್ನು ನಿರ್ವಹಿಸುತ್ತೇವೆ,” ಎಂದರು.

ಸ್ವದೇಶಿ ತತ್ವದ ಪ್ರಕಾರ ಸರ್ಕಾರ ಮತ್ತು ಸಮಾಜದಲ್ಲಿ ರಾಷ್ಟ್ರೀಯ ದೃಷ್ಟಿಕೋನ ಬಲಪಡಿಸುವತ್ತ ಸಂಘದ ಚಿಂತನೆ ಮುಂದುವರಿದಿದೆ ಎಂದು ಹೇಳಿದರು.

ರೋಹಿಂಗ್ಯಾ ಸೇರಿದಂತೆ ಅನಧಿಕೃತ ವಲಸೆಯ ಸಮಸ್ಯೆಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಭಾಗವತ್, “ಭಾರತದ ಗಡಿಗಳು ಅಸಹಜವಾಗಿ ವಿಭಜಿಸಲ್ಪಟ್ಟಿವೆ. ಕೆಲವೆಡೆ ಅಡುಗೆ ಮನೆ ಬಾಂಗ್ಲಾದೇಶದಲ್ಲಿದೆ, ಬಾತ್‌ರೂಮ್ ಭಾರತದಲ್ಲಿದೆ ಎನ್ನುವಷ್ಟು ಅಸಂಗತ ಗಡಿ ಇದೆ,” ಎಂದು ಉದಾಹರಿಸಿದರು.

ಅವರು ಮಣಿಪುರ ಗಡಿ ಮುಚ್ಚುವಿಕೆಗೆ ಸ್ಥಳೀಯ ವಿರೋಧದ ವಿಚಾರಗಳಿಗೆ ಪ್ರತಿಕ್ರಿಯಿಸಿರುವ ಅವರು, “ಗಡಿಗಳು ಸಂಪೂರ್ಣ ಸುರಕ್ಷಿತವಾಗಬೇಕು. ಸರ್ಕಾರ ಈ ದಿಕ್ಕಿನಲ್ಲಿ ಪ್ರಯತ್ನಿಸುತ್ತಿದೆ. ಆದರೆ ಸ್ಥಳೀಯ ಮತ್ತು ಸಾಮಾಜಿಕ ಅಂಶಗಳನ್ನು ಪರಿಗಣಿಸಿ ಕ್ರಮಗೊಳ್ಳಬೇಕು,” ಎಂದು ಭಾಗವತ್ ಸಲಹೆ ನೀಡಿದರು.

ಎರಡು ದಿನಗಳ ಉಪನ್ಯಾಸಮಾಲೆಯ ಎರಡನೇ ದಿನ – ಪ್ರಶ್ನೋತ್ತರ ಕಾರ್ಯಕ್ರಮ ಬನಶಂಕರಿಯ ಹೊಸಕೆರೆಹಳ್ಳಿಯ ಪಿಇಎಸ್ ವಿಶ್ವವಿದ್ಯಾನಿಲಯದಲ್ಲಿ ನಡೆಯಿತು. ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಕ್ಷೇತ್ರೀಯ ಸಂಘಚಾಲಕ ಡಾ.ಪಿ.ವಾಮನ್ ಶೆಣೈ, ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ವಾಂಡೆ ಮೆಟ್ರೊ: ಕಶ್ಮೀರಕ್ಕೆ ಶೀಘ್ರದಲ್ಲೇ ಸಂಗ್ರಹಿಸಲಾಗುವ ವಾಂಡೆ ಮೆಟ್ರೊ ಟ್ರೈನ್‌ಗೆ ಬಹುಮಾನ; ವಿಸ್ಟಾಡೋಮ್ ಕೋಚ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ
ಯೋಜನೆಗಳ ಪ್ರಯೋಜನಗಳನ್ನು ದೇಶಾದ್ಯಂತ ಬಡವರಿಗೆ ತಲುಪಿಸುವುದು ನನ್ನ ಮುಖ್ಯ ಗುರಿ -ನರೇಂದ್ರ ಮೋದಿ
ಮುಖ್ಯ ಕಾರ್ಯದರ್ಶಿಗಳ ಮೂರನೇ ರಾಷ್ಟ್ರೀಯ ಸಮ್ಮೇಳನ
ರಾಹುಲ್ ಗಾಂಧಿ ಅಮಿತ್ ಶಾ ಹೇಳಿಕೆಗಳ ಕುರಿತ ಮಾನನಷ್ಟ ಮೊಕದ್ದಮೆಯಲ್ಲಿ ಸುಲ್ತಾನ್‌ಪುರ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ
ವಾಜಪೇಯಿ 99ನೇ ಜನ್ಮದಿನ : ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಶ್ರದ್ದಾಂಜಲಿ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಜೇನು ಕೃಷಿ ತರಬೇತಿಗೆ ನೋಂದಣಿ ಪ್ರಾರಂಭ
Next Article ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ಶಿಕ್ಷಕರಿಂದ ರಾಜ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?