• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > International > ಪಾಕಿಸ್ತಾನ–ಅಫ್ಘಾನಿಸ್ತಾನ ಮಾತುಕತೆ ವಿಫಲ – Hindusthan Samachar Kannada
International

ಪಾಕಿಸ್ತಾನ–ಅಫ್ಘಾನಿಸ್ತಾನ ಮಾತುಕತೆ ವಿಫಲ – Hindusthan Samachar Kannada

CliQ INDIA
Last updated: November 8, 2025 1:45 pm
CliQ INDIA
Share
2 Min Read
SHARE
Talk's end

ಇಸ್ತಾನ್‌ಬುಲ್, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವಿನ ಶಾಂತಿ ಮಾತುಕತೆಗಳು ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ತಡರಾತ್ರಿ ಘೋಷಿಸಿದರು. ಮುಂದಿನ ಸುತ್ತಿನ ಮಾತುಕತೆ ಯಾವಾಗ ನಡೆಯಲಿದೆ ಎಂಬುದು ಇದೀಗ ಅನಿಶ್ಚಿತವಾಗಿದೆ.

ಇಸ್ತಾನ್‌ಬುಲ್‌ನಲ್ಲಿ ಗುರುವಾರ ಆರಂಭವಾದ ಮೂರನೇ ಸುತ್ತಿನ ಮಾತುಕತೆಗಳು ಎರಡು ದಿನಗಳ ಕಾಲ ನಡೆಯಬೇಕಾಗಿದ್ದರೂ, ಶನಿವಾರಕ್ಕೆ ಮುನ್ನವೇ ಅವು ಕೊನೆಗೊಂಡಿವೆ. ಸಂಧಾನಕಾರರು ಇಬ್ಬರನ್ನೂ ಮನವೊಲಿಸಲು ಮಾಡಿದ ಪ್ರಯತ್ನಗಳು ವಿಫಲವಾಗಿದ್ದು, ಭಿನ್ನಾಭಿಪ್ರಾಯಗಳು ಬಗೆಹರಿಯದೆ ಉಳಿದಿವೆ.

ಆಸಿಫ್ ಅವರು ಪಾಕಿಸ್ತಾನದ ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ, “ನಾವು ಮಾತನಾಡುತ್ತಿರುವ ಈ ಕ್ಷಣದಲ್ಲೇ ಮಾತುಕತೆಗಳು ಕೊನೆಗೊಂಡಿವೆ” ಎಂದು ಹೇಳಿದರು. ಇದಕ್ಕೂ ಮೊದಲು, ಹಿರಿಯ ಭದ್ರತಾ ಮೂಲವೊಂದು ಡಾನ್ ಪತ್ರಿಕೆಗೆ “ಇಸ್ತಾನ್‌ಬುಲ್‌ನಲ್ಲಿ ಮಾತುಕತೆಗಳು ಸ್ಥಗಿತಗೊಂಡಿವೆ” ಎಂದು ದೃಢಪಡಿಸಿತ್ತು.

ಮಾತುಕತೆಗಳಲ್ಲಿ ಅಫ್ಘಾನ್ ತಾಲಿಬಾನ್ ಪ್ರತಿನಿಧಿಗಳು ಯಾವುದೇ ಲಿಖಿತ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದ್ದು, ಕೇವಲ ಮೌಖಿಕ ಒಪ್ಪಂದಕ್ಕೆ ಒತ್ತಾಯಿಸಿದರೆಂದು ಆಸಿಫ್ ತಿಳಿಸಿದ್ದಾರೆ. “ಇಸ್ತಾನ್‌ಬುಲ್‌ನಿಂದ ಖಾಲಿಹಸ್ತವಾಗಿ ಹಿಂದಿರುಗುವುದು ನೋವುಂಟುಮಾಡುತ್ತದೆ,” ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಆಸಿಫ್ ಸ್ಪಷ್ಟಪಡಿಸಿರುವಂತೆ, ಪ್ರಸ್ತುತ ಕದನ ವಿರಾಮ ಜಾರಿಯಲ್ಲಿದೆ. “ಅಫ್ಘಾನಿಸ್ತಾನ ಅದನ್ನು ಉಲ್ಲಂಘಿಸಿದರೆ ಪಾಕಿಸ್ತಾನ ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ,” ಎಂದಿದ್ದಾರೆ. ಪಾಕಿಸ್ತಾನದ ಪ್ರಮುಖ ಬೇಡಿಕೆಯಾದ “ಅಫ್ಘಾನ್ ನೆಲದಿಂದ ನಡೆಯುವ ಉಗ್ರ ದಾಳಿಗಳನ್ನು ತಕ್ಷಣ ನಿಲ್ಲಿಸಬೇಕು” ಎಂಬುದನ್ನು ಅವರು ಪುನರುಚ್ಚರಿಸಿದ್ದಾರೆ.

ಈ ಮಾತುಕತೆಯಲ್ಲಿ ಪಾಕಿಸ್ತಾನಿ ನಿಯೋಗವನ್ನು ಐಎಸ್‌ಐ ಮಹಾನಿರ್ದೇಶಕ ಲೆ.ಜೆ. ಅಸಿಮ್ ಮಲಿಕ್ ನೇತೃತ್ವವಹಿಸಿದ್ದರು. ಅವರೊಂದಿಗೆ ಹಿರಿಯ ಮಿಲಿಟರಿ ಹಾಗೂ ವಿದೇಶಾಂಗ ಅಧಿಕಾರಿಗಳಿದ್ದರು. ಅಫ್ಘಾನ್ ತಾಲಿಬಾನ್ ಪರವಾಗಿ ಜಿಡಿಐ ಮುಖ್ಯಸ್ಥ ಅಬ್ದುಲ್ ಹಕ್ ವಾಸೆಕ್, ಸುಹೇಲ್ ಶಾಹೀನ್, ಅನಸ್ ಹಕ್ಕಾನಿ, ಮತ್ತು ಉಪ ಆಂತರಿಕ ಸಚಿವ ರಹಮತುಲ್ಲಾ ನಜೀಬ್ ಭಾಗವಹಿಸಿದ್ದರು.

ಅಕ್ಟೋಬರ್‌ನಲ್ಲಿ ಗಡಿ ಘರ್ಷಣೆಗಳ ನಂತರ ದೋಹಾದಲ್ಲಿ ಮೊದಲ ಹಾಗೂ ಎರಡನೇ ಸುತ್ತಿನ ಮಾತುಕತೆಗಳು ನಡೆದಿದ್ದವು. ಇಸ್ತಾನ್‌ಬುಲ್ ಸುತ್ತು ಮಾತುಕತೆಗಳಲ್ಲಿ ಮೇಲ್ವಿಚಾರಣಾ ವಿಧಾನವನ್ನು ಅಂತಿಮಗೊಳಿಸುವ ಉದ್ದೇಶವಿತ್ತು. ಆದರೆ ಗುರುವಾರ ನಡೆದ ಮುಖಾಮುಖಿ ಸಭೆಯ ನಂತರ ಶನಿವಾರದೊಳಗೆ ಯಾವುದೇ ನೇರ ಚರ್ಚೆ ನಡೆಯಲಿಲ್ಲ.

ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರ ತಾಹಿರ್ ಹುಸೇನ್ ಅಂದ್ರಾಬಿ ಇಸ್ಲಾಮಾಬಾದ್‌ನಲ್ಲಿ ಪತ್ರಕರ್ತರಿಗೆ ಮಾತನಾಡಿ, “ನಮ್ಮ ನಿಯೋಗವು ಸಾಕ್ಷ್ಯಾಧಾರಗಳೊಂದಿಗೆ ತನ್ನ ಪ್ರಸ್ತಾಪವನ್ನು ಮಂಡಿಸಿದೆ,” ಎಂದರು. ಆದರೆ ಅಫ್ಘಾನ್ ಸಂಧಾನಕಾರರು ಪಾಕಿಸ್ತಾನದ ಬೇಡಿಕೆಗಳನ್ನು “ಅವಾಸ್ತವಿಕ ಹಾಗೂ ಆಕ್ರಮಣಕಾರಿ” ಎಂದು ವಿಶ್ಲೇಷಿಸಿದರು.

ಅಫ್ಘಾನ್ ಮೂಲಗಳ ಪ್ರಕಾರ, ಪಾಕಿಸ್ತಾನವು ಟಿಟಿಪಿ (ತೆಹ್ರಿಕ್–ಎ–ತಾಲಿಬಾನ್ ಪಾಕಿಸ್ತಾನ್) ಸದಸ್ಯರನ್ನು ಅಫ್ಘಾನಿಸ್ತಾನಕ್ಕೆ ವರ್ಗಾಯಿಸುವ ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ಅಫ್ಘಾನ್ ತಾಲಿಬಾನ್ ಸರ್ಕಾರವು, “ಪಾಕಿಸ್ತಾನವು ತನ್ನ ಭೂಮಿ ಮತ್ತು ವಾಯುಪ್ರದೇಶವನ್ನು ಇತರ ದೇಶಗಳ ವಿರುದ್ಧದ ಕಾರ್ಯಾಚರಣೆಗೆ ಬಳಸಬಾರದು” ಎಂದು ಆಗ್ರಹಿಸಿದೆ.

ರಾಜಕೀಯ ವಿಶ್ಲೇಷಕ ಅಜೀಜ್ ಮರೀಜ್ ಅಭಿಪ್ರಾಯಪಟ್ಟಂತೆ, “ಟಿಟಿಪಿ ವಿಷಯ ಪಾಕಿಸ್ತಾನದ ಆಂತರಿಕ ಸಮಸ್ಯೆಯಾಗಿದ್ದು, ಅದನ್ನು ಅಫ್ಘಾನಿಸ್ತಾನಕ್ಕೆ ಎಳೆದು ತರುವುದು ಸೂಕ್ತವಲ್ಲ,” ಎಂದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa

You Might Also Like

ಅಮೆರಿಕಾದ ಮಾನಸಿಕ ಆರೋಗ್ಯ ಸಂಕಷ್ಟ: ಭಾರತದ ಯುವ ಸಂಕಷ್ಟಕ್ಕೆ ಮುನ್ನಡೆಯಿದೆ
ಟ್ರಂಪ್ ಅವರ ಮಾರ್-ಎ-ಲಾಗೋ ಎಸ್ಟೇಟ್‌ನಲ್ಲಿ ಶಸ್ತ್ರಸಜ್ಜಿತ ಅತಿಕ್ರಮಣಕಾರ ಗುಂಡಿಕ್ಕಿ ಹತ್ಯೆ, ಸೀಕ್ರೆಟ್ ಸರ್ವಿಸ್ ಭದ್ರತಾ ಉಲ್ಲಂಘನೆಯನ್ನು ದೃಢಪಡಿಸಿದೆ
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಮಧ್ಯೆ ಇರಾನ್ ಭಾರತಕ್ಕೆ ನೀಡಿದ ಮಹತ್ವದ ಸಂದೇಶ ಜಾಗತಿಕ ಗಮನ ಸೆಳೆದಿದೆ
ಮರುಭೂಮಿಕರಣ : ೧೬ನೇ ಪಕ್ಷಗಳ ಸಮ್ಮೇಳನ | BulletsIn
ಇರಾನ್‌ನ ಕ್ಷಿಪಣಿ ಶಕ್ತಿ ಗಟ್ಟಿಯಾಗಿದೆ: ಅಮೆರಿಕಾ-ಇಸ್ರೇಲ್ ದಾಳಿಗಳ ನಡುವೆಯೂ ಮಿಲಿಟರಿ ಪರಿಣಾಮದ ಬಗ್ಗೆ ಪ್ರಶ್ನೆಗಳು ಎದ್ದಿವೆ

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article ಸುಳ್ಳೆಂಬ ಮರಳಿನ ಅರಮನೆ ಕಟ್ಟುತ್ತಿರುವ ಮುಖ್ಯಮಂತ್ರಿ : ಪ್ರಹ್ಲಾದ ಜೋಶಿ
Next Article ಕಾನೂನು ನೆರವು ಕುರಿತ ರಾಷ್ಟ್ರೀಯ ಸಮ್ಮೇಳನಕ್ಕೆ ಇಂದು ಚಾಲನೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?