ಬೆಂಗಳೂರು, 12 ಡಿಸೆಂಬರ್(ಹಿ.ಸ):
ಆ್ಯಂಕರ್ : ಮೆಟ್ರೋ ಎಲೆವೇಟೆಡ್ ಟ್ರ್ಯಾಕ್ ಮೇಲಿಂದ ಹಾರಿ ವಿದ್ಯಾರ್ಥಿನಿಯಿಂದ ಆತ್ಮಹತ್ಯೆ ಯತ್ನ. ಯಾವ್ಯಾವುದೋ ವಿಚಾರವಾಗಿ ಯುವಕ- ಯುವತಿಯರು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ. ದಿಲ್ಲಿಯಲ್ಲಿ ನಿನ್ನೆ ವಿದ್ಯಾರ್ಥಿನಿಯೊಬ್ಬಳು ಮೆಟ್ರೋ ಎಲಿವೇಟೆಡ್ ಟ್ರ್ಯಾಕ್ನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.
ಹಿಂದೂಸ್ತಾನ್ ಸಮಾಚಾರ್
