ಕೂಡ್ಲಿಗಿ, 18 ನವೆಂಬರ್ (ಹಿ.ಸ):
ಆ್ಯಂಕರ್: ಗುಂಡುಮುಣುಗು ಗ್ರಾಮದ ನಿವಾಸಿ ಚಂದ್ರಮ್ಮ (26) ಹಾಗೂ ಪೃಥ್ವಿ (05) ತಾಯಿ ಮತ್ತು ಮಗು ಕಾಣೆಯಾಗಿರುವ ಕುರಿತು ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ: ಕಾಣೆಯಾದ ಮಹಿಳೆ5.2 ಅಡಿ ಎತ್ತರ, ತೆಳುವಾದ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕನ್ನಡ ಭಾμÉಯನ್ನು ಮಾತನಾಡುತ್ತಾರೆ. ಸೀರೆ ಧರಿಸಿರುತ್ತಾಳೆ.
ಕಾಣೆಯಾದ ತಾಯಿ ಮತ್ತು ಮಗುವಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಹೊಸಹಳ್ಳಿಯ ಪಿಎಸ್ಐ, ಕೊಟ್ಟೂರು ಸಿಪಿಐ, ಕೂಡ್ಲಿಗಿಯ ಡಿಎಸ್ಪಿ ಹಾಗೂ ವಿಜಯನಗರ ಎಸ್ಪಿ ಅವರಿಗೆ ಅಥವಾ ಮೊ.9480805784, 9480805748, 9480805722 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
