ನವದೆಹಲಿ, 15 ಜನವರಿ(ಹಿ.ಸ):
ಆ್ಯಂಕರ್ : ಫೆಬ್ರವರಿ 1 ರಿಂದ ಚೆನ್ನೈ, ಬೆಂಗಳೂರು, ಮುಂಬೈನಿಂದ ಅಯೋಧ್ಯೆಗೆ ವಿಮಾನ ಸೇವೆ: ಸ್ಪೈಸ್ಜೆಟ್. ಅಯೋಧ್ಯೆ ರಾಮಮಂದಿರ ಉದ್ಘಾಟನೆ ಬಳಿಕ ಭಕ್ತಾದಿಗಳ ಭೇಟಿಗೆ ನೆರವಾಗಲು ಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆ ನಾನಾ ನಗರಗಳಿಂದ ಸೇವೆ ಆರಂಭಿಸುವುದಾಗಿ ಘೋಷಿಸಿದೆ.
ಹಿಂದೂಸ್ತಾನ್ ಸಮಾಚಾರ್
