ದೇವದುರ್ಗ
ಆ್ಯಂಕರ್ : ದೇವದುರ್ಗ ತಾಲೂಕಿನ ಗಬ್ಬೂರು ಸದಾಶಿವಪ್ಪ ಮಠದ ತಾತನವರ ಮನೆಗೆ ರಾಯಚೂರು ಯಾದಗಿರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಜಿ ಕುಮಾರ ನಾಯಕ ಹಾಗೂ ಕಾಂಗ್ರೆಸ್ ರಾಜ್ಯ ಯುವ ಮುಖಂಡರಾದ ರವಿ ಭೋಸರಾಜು ಅವರು ಭೇಟಿ ಮಾಡಿ ಶ್ರೀಗಳ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಸದಾಶಿವಪ್ಪ ತಾತ, ಸಿದ್ದಯ್ಯತಾತ ಗುರುವಿನ, ಬೆಳಗುಂದಿ ಬಸವರಾಜಪ್ಪ ಸಾಹುಕಾರ್, ಸುರೇಶಗೌಡ ಪೋಲಿಸ್ ಪಾಟೀಲ್, ಲಕ್ಷ್ಮಿಣ ಯಾದವ, ದೊಡ್ಡ ಬೂದಿಯ್ಯ ಸ್ವಾಮಿ, ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಸಾರ್ವಜನಿಕರು ಕಾರ್ಯಕರ್ತರು ಹಾಜರಿದ್ದರು
