ದುಬೈ, 14 ಫೆಬ್ರವರಿ : ಆ್ಯಂಕರ್:
ಪ್ರಧಾನಿ ಮೋದಿ ಅರಬ್ ಪ್ರವಾಸದಲ್ಲಿದ್ದಾರೆ. ಈಗಾಗಲೇ ದುಬೈಗೆ ಕಾಲಿಟ್ಟಿರುವ ಮೋದಿಗೆ ಅಲ್ಲಿ ಅನಿವಾಸಿ ಭಾರತೀಯರಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಅದರಲ್ಲೂ ವಿಶೇಷ ಅಂದ್ರೆ ದುಬೈನ ಮೊದಲ ಹಿಂದೂ ದೇವಸ್ಥಾನವನ್ನು ಮೋದಿ ಉದ್ಘಾಟಿಸಲಿದ್ದಾರೆ.
ಅಬುಧಾಬಿಯಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ
ಪ್ರಧಾನಿ ಮೋದಿಯಿಂದ ಎರಡು ದಿನಗಳ ಕಾಲ ಯುಎಇ ಮತ್ತು ಕತಾರ್ಗೆ ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿಗೆ ದುಬೈನ ಅಬುಧಾಬಿಯಲ್ಲಿ ಅದ್ಧೂರಿ ಸ್ವಾಗತ – ಕನ್ನಡ, ತೆಲುಗು, ಮಲಯಾಳಂನಲ್ಲಿ ಭಾಷಣ ಆರಂಭಿಸಿದ ನಮೋ – ಅಹ್ಲಾನ್ ಮೋದಿ ಎಂಬ ಕಾರ್ಯಕ್ರಮದಲ್ಲಿ 35,000ಕ್ಕೂ ಹೆಚ್ಚು ಭಾರತೀಯರು ಏಕಕಾಲದಲ್ಲಿ ವಂದೇ ಮಾತರಂ ಸಿಕ್ಕಿದೆ. ಮೋದಿಯನ್ನು ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅಪ್ಪಿಕೊಳ್ಳುವ ಮೂಲಕ ಬರಮಾಡಿಕೊಂಡರು. ಈ ವೇಳೆ ಅನಿವಾಸಿ ಭಾರತೀಯರು ಮೋದಿ.. ಮೋದಿ.. ಮತ್ತು ಭಾರತ್ ಮಾತಾ ಕೀ ಜೈ ಎಂಬ ಘೋಷವಾಕ್ಯಗಳನ್ನು ಮೊಳಗಿಸಿದರು. ಬಳಿಕ ಝಾಯೆದ್ ಸ್ಪೋರ್ಟ್ಸ್ ಸಿಟಿ ಸ್ಟೇಡಿಯಂನಲ್ಲಿ ನಡೆದ ಅಹ್ಲಾನ್ ಮೋದಿ ಎಂಬ ಕಾರ್ಯಕ್ರಮದಲ್ಲಿ 35,000ಕ್ಕೂ ಹೆಚ್ಚು ಭಾರತೀಯರು ಏಕಕಾಲದಲ್ಲಿ ವಂದೇ ಮಾತರಂ ಹಾಡಿದ್ರು. ಇದೇ ವೇಳೆ ನಿಮ್ಮ ಬಗ್ಗೆ ಇಡೀ ಭಾರತವೇ ಹೆಮ್ಮೆ ಪಡುತ್ತೆಂದು ಕನ್ನಡ, ತೆಲುಗು, ಮಲಯಾಳಂನಲ್ಲಿ ಭಾಷಣ ಆರಂಭಿಸಿ ಗಮನ ಸೆಳೆದರು.
