ಹಂಪಿ ಉತ್ಸವ, 1 ಫೆಬ್ರವರಿ :
ಆ್ಯಂಕರ್: ಹಂಪಿ ಉತ್ಸವ-2024ರ ನಿಮಿತ್ಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹೊಸಪೇಟೆ ವಿಭಾಗದಿಂದ ಫೆಬ್ರವರಿ 2ರಿಂದ 4ರವರೆಗೆ ಮುರು ದಿನಗಳ ಕಾಲ ಹೊಸಪೇಟೆ-ಹಂಪಿ 40 ಉಚಿತ ಬಸ್ ವ್ಯವಸ್ಥೆಗೆ ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಫೆಬ್ರವರಿ 02ರಂದು ಚಾಲನೆ ನೀಡುವರು.
ಕಂಪ್ಲಿ ಸ್ಭೆರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಪಟ್ಟು 300 ಬಸ್ಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಫೆ.2ರಂದು ಹೊಸಪೇಟೆ ತಾಲ್ಲೂಕಿನಿಂದ 30, ಕೂಡ್ಲಿಗಿ 40, ಹಡಗಲಿ 30, ಹಗರಿಬೊಮ್ಮನಹಳ್ಳಿ 30, ಹರಪ್ಪನಹಳ್ಳಿ 40, ಕಂಪ್ಲಿ-130 ಬಸ್ಗಳ ವ್ಯವಸ್ಥೆಯನ್ನು ಕ.ಕ.ರ.ಸಾ ನಿಗಮ ಹೊಸಪೇಟೆ ವಿಭಾಗದ ವಿಭಾಗಿಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.
