• English
  • Hindi
  • Punjabi
  • Marathi
  • German
  • Gujarati
  • Urdu
  • Telugu
  • Bengali
  • Kannada
  • Odia
  • Assamese
  • Nepali
  • Spanish
  • French
  • Japanese
  • Arabic
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
Notification
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Home
  • Noida
  • Breaking
  • National
    • New India
  • International
  • Entertainment
  • Crime
  • Business
  • Sports
  • Noida
  • Breaking
  • National
  • International
  • Entertainment
  • Crime
  • Business
  • Sports
CliQ INDIA Sites > CliQ INDIA Kannada > International > ಹಮಾಸ್ ಸೆರೆಯಲ್ಲಿನ ಭಯಾನಕ ಅನುಭವ ಹಂಚಿಕೊಂಡ ಕಲಾವಿದೆ
International

ಹಮಾಸ್ ಸೆರೆಯಲ್ಲಿನ ಭಯಾನಕ ಅನುಭವ ಹಂಚಿಕೊಂಡ ಕಲಾವಿದೆ

CliQ INDIA
Last updated: January 4, 2024 11:35 am
CliQ INDIA
Share
1 Min Read
SHARE

ಹಮಾಸ್, 4 ಜನವರಿ(ಹಿ.ಸ):

ಆ್ಯಂಕರ್ :

ಹಮಾಸ್ ಸೆರೆಯಲ್ಲಿ 54 ದಿನಗಳನ್ನು ಕಳೆದ 21 ವರ್ಷದ ಇಸ್ರೇಲಿ-ಫ್ರೆಂಚ್ ಟ್ಯಾಟೂ ಕಲಾವಿದೆ ಮಿಯಾ ಸ್ಕೆಮ್ , ತಾನು ಅತ್ಯಾಚಾರಕ್ಕೊಳಗಾಗುತ್ತೇನೆ ಎಂದು ಹೆದರಿದ್ದೆ. ತನ್ನನ್ನು ಸೆರೆಹಿಡಿದವನು ತನ್ನ ಮೇಲೆ ಅತ್ಯಾಚಾರ ಮಾಡದಿರಲು ಒಂದೇ ಒಂದು ಕಾರಣವಿದೆ. ಅದೇನೆಂದರೆ ಅವನ ಹೆಂಡತಿ ಮಕ್ಕಳೊಂದಿಗೆ ಕೋಣೆಯ ಹೊರಗೆ ಇದ್ದಳು ಎಂದು ಸಮಾಜಿಕ ಜಾಲತಣದಲ್ಲಿ ಹೇಳಿದ್ದಾಳೆ.

ಅವನು ಮತ್ತು ನಾನು ಒಂದೇ ಕೋಣೆಯಲ್ಲಿರುವುದನ್ನು ಅವನ ಹೆಂಡತಿ ದ್ವೇಷಿಸುತ್ತಿದ್ದಳು ಎಂದಿದ್ದಾಳೆ ಮಿಯಾ. ಈ ಭಯಾನಕ ಅನುಭವವನ್ನು ವಿವರಿಸಿದ ಮಿಯಾ ಕತ್ತಲೆಯ ಕೋಣೆಯಲ್ಲಿ ಬೀಗ ಹಾಕಿ ನನ್ನ ಮೇಲೆ ನಿಗಾ ಇರಿಸಲಾಗಿತ್ತು. ನನಗೆ ಹಸಿವಾಗುತ್ತಿತ್ತು. ಅದರ ಜತೆ ಅಪಹಾಸ್ಯ ಬೇರೆ. ನಾನು ಯಾವ ಕ್ಷಣ ಬೇಕಾದರೂ ಸತ್ತು ಹೋಗುತ್ತೇನೆ ಎಂದು ಅನಿಸಿಬಿಟ್ಟಿತು. ನನ್ನನ್ನು ಕತ್ತಲೆ ಕೋಣೆಯಲ್ಲಿರಿಸಲಾಗಿತ್ತು.ಮಾತನಾಡಲು ಅವಕಾಶವಿಲ್ಲ, ನೋಡಲು ಅವಕಾಶವಿಲ್ಲ. ಏನೂ ಕೇಳುತ್ತಿರಲಿಲ್ಲ.

ಭಯೋತ್ಪಾದಕರು ನಿರಂತರ ಕಣ್ಗಾವಲಿರಿಸಿದ್ದು ಅವರು ಕಣ್ಣುಗಳಿಂದಲೇ ತನ್ನ ಮೇಲೆ ಅತ್ಯಾಚಾರ ಮಾಡುತ್ತಾರೆ ಎಂದು ಭಾಸವಾಯಿತು ಎಂದು ಮಿಯಾ ಸ್ಕೆಮ್ ಹೇಳುತ್ತಾರೆ. ಒಂದು ಹಂತದಲ್ಲಿ ವಶಪಡಿಸಿಕೊಂಡವನು ತನ್ನ ಹೆಂಡತಿಯನ್ನು ಪ್ರೀತಿಸುತ್ತಿಲ್ಲ ಎಂದು ತನ್ನ ಬಳಿ ಹೇಳಿಕೊಂಡಿದ್ದಾನೆ. ಒಬ್ಬ ಭಯೋತ್ಪಾದಕ ನನ್ನನ್ನೇ 24/7 ನೋಡುತ್ತಿದ್ದಾನೆ. ಅವ ಕಣ್ಣುಗಳಿಂದಲೇ ನನ್ನನ್ನು ಅತ್ಯಾಚಾರ ಮಾಡುತ್ತಿರುವಂತೆ ಅನಿಸಿತು. ನಾನು ಅತ್ಯಾಚಾರಕ್ಕೊಳಗಾಗುವ ಸಾಯುವ ಭಯ ಆವರಿಸಿಕೊಂಡಿತ್ತು.ನಾನು ಹೆದರಿದ್ದೆ. ಮನೆಯಲ್ಲಿ ಅವನ ಹೆಂಡತಿ ನನಗೆ ಸ್ವಲ್ಪ ಧೈರ್ಯ ತುಂಬಿದ್ದಳು.ಅಕ್ಟೋಬರ್ 7 ರಂದು ದಕ್ಷಿಣ ಇಸ್ರೇಲ್ನಲ್ಲಿ ನಡೆದ ಸಂಗೀತ ಉತ್ಸವದಿಂದ ಮಿಯಾ ಸ್ಕೆಮ್ ಅನ್ನು ಅಪಹರಿಸಲಾಗಿದ್ದು ಪ್ಯಾಲೆಸ್ತೀನಿಯನ್ ಸಂಘಟನೆಯು ಗಾಜಾದಲ್ಲಿ ನಾಗರಿಕ ಕುಟುಂಬವೊಂದು ಸೆರೆಯಲ್ಲಿತ್ತು. ಒತ್ತೆಯಾಳುಗಳನ್ನು ಚೆನ್ನಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಹಮಾಸ್ನ ವಿಡಿಯೊದಲ್ಲಿ ಕಾಣಿಸಿಕೊಂಡ ನಂತರ ಮಿಯಾ ಪರಿಚಿತ ಮುಖವಾದಳು.

ಹಿಂದೂಸ್ತಾನ್ ಸಮಾಚಾರ್

You Might Also Like

ಶರಣಾಗುವಂತೆ ಉಕ್ರೇನಿಯನ್ ಸೈನಿಕರಿಗೆ ರಷ್ಯಾ ಎಚ್ಚರಿಕೆ | BulletsIn
ಗ್ರೀಕ್ ದ್ವೀಪವಾದ ಕ್ರೀಟ್‌ನಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ | BulletsIn
ಅಫ್ಘಾನಿಸ್ತಾನದಲ್ಲಿ ಮತ್ತೆ ಭೂಕಂಪ, ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲು
ಟ್ರಂಪ್ ತುರ್ತು ಸುಂಕಗಳು : ಫೆಡರಲ್ ನ್ಯಾಯಾಲಯದಲ್ಲಿ ವಿಚಾರಣೆ
ಬಲೂನ್ ಗಳಿಗೆ ಕಸ ಕಟ್ಟಿ ದಕ್ಷಿಣ ಕೊರಿಯಾಗೆ ರವಾನಿಸಿದ ಉತ್ತರ ಕೊರಿಯಾ!

Sign Up For Daily Newsletter

Be keep up! Get the latest breaking news delivered straight to your inbox.
[mc4wp_form]
By signing up, you agree to our Terms of Use and acknowledge the data practices in our Privacy Policy. You may unsubscribe at any time.
Share This Article
Facebook Whatsapp Whatsapp Telegram Copy Link Print
Share
What do you think?
Love0
Sad0
Happy0
Angry0
Wink0
Previous Article 2023-24ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಸಾಧ್ಯತೆ
Next Article ಕಥುವಾದಲ್ಲಿಂದು ಸ್ಟಾರ್ಟ್ ಅಪ್ ಪ್ರದರ್ಶನ ಚಾಲನೆ
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

FacebookLike
XFollow
InstagramFollow
YoutubeSubscribe
- Advertisement -
Ad imageAd image

Latest News

ರೂಪಾಯಿ ಕುಸಿತ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳ ಮಧ್ಯೆ ಭಾರತೀಯ ಷೇರು ಮಾರುಕಟ್ಟೆಗಳು ಕೆಂಪು ಬಣ್ಣದಲ್ಲಿ ತೆರೆದಿವೆ
Business
May 23, 2026
ಮಹಾರಾಷ್ಟ್ರದ ಕ್ರಮದ ನಂತರ ವಾಯುಯಾನ ಇಂಧನಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಲು ಕಾಂಗ್ರೆಸ್ ಆಡಳಿತದ ರಾಜ್ಯಗಳಿಗೆ ಕೇಂದ್ರ ಒತ್ತಾಯಿಸಿದೆ
National
May 23, 2026
ಆರ್ಥಿಕವಾಗಿ ಮುಂದುವರಿದ ಒಬಿಸಿ ಕುಟುಂಬಗಳಿಗೆ ಮೀಸಲಾತಿ ಸೌಲಭ್ಯ ಮುಂದುವರಿಕೆ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ
National
May 23, 2026
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಐಪಿಎಲ್ 2026ರ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿವೆ.
Sports
May 23, 2026

//

We are rapidly growing digital news startup that is dedicated to providing reliable, unbiased, and real-time news to our audience.

We are rapidly growing digital news startup that is dedicated to providing reliable, unbiased, and real-time news to our audience.

Sign Up for Our Newsletter

Sign Up for Our Newsletter

Subscribe to our newsletter to get our newest articles instantly!

Follow US

Follow US

© 2025 cliQ India. All Rights Reserved.

CliQ INDIA Kannada
  • English – अंग्रेज़ी
  • Hindi – हिंदी
  • Punjabi – ਪੰਜਾਬੀ
  • Marathi – मराठी
  • German – Deutsch
  • Gujarati – ગુજરાતી
  • Urdu – اردو
  • Telugu – తెలుగు
  • Bengali – বাংলা
  • Kannada – ಕನ್ನಡ
  • Odia – ଓଡିଆ
  • Assamese – অসমীয়া
  • Nepali – नेपाली
  • Spanish – Española
  • French – Français
  • Japanese – フランス語
  • Arabic – فرنسي
Welcome Back!

Sign in to your account

Username or Email Address
Password

Lost your password?