ಬೆಂಗಳೂರು, 12 ಡಿಸೆಂಬರ್(ಹಿ.ಸ):
ಆ್ಯಂಕರ್ : ಹೊಸ ವರ್ಷಾಚರಣೆ ವೇಳೆ ಕಿಕ್ ಏರಿಸಲು ಸಂಚು; ಬೆಂಗಳೂರಲ್ಲಿ ಸಿಕ್ಕಿಬಿದ್ದ ವಿದೇಶಿ ಪ್ರಜೆ, 21 ಕೋಟಿ ಮೊತ್ತದ ಡ್ರಗ್ಸ್ ವಶ. ಹೊಸ ವರ್ಷ ಆಚರಣೆಗೆ ಮಾದಕ ವಸ್ತುಗಳ ಮಾರಾಟ ಮಾಡಲು ಯೋಜನೆ ರೂಪಿಸಿ ಮನೆಯಲ್ಲಿ ಶೇಖರಿಸಿಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
