ಬೆಂಗಳೂರು , 16ನವೆಂಬರ್ (ಹಿ.ಸ):
ಆ್ಯಂಕರ್ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಹಾಗೂ ರಮಣಶ್ರೀ ಪ್ರತಿಷ್ಠಾನ ಬೆಂಗಳೂರು ಇವರ ಸಹಯೋಗದೊಂದಿಗೆ ರಿಚ್ಮಂಡ್ ಸರ್ಕಲ್ ಬಳಿ ಇರುವ ಹೊಟೇಲ್ ರಮಣಶ್ರೀಯಲ್ಲಿ ಆಯೋಜಿಸಿರುವ 18ನೇ ವರ್ಷದ “ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ” ಮಾಡಿ ನಂತರ ಎಸ್.ಷಡಕ್ಷರಿ ಅವರ ‘ ಕ್ಷಣಹೊತ್ತು ಆಣಿಮುತ್ತು’ ಭಾಗ-12 & ಭಾಗ -13ರ ಪುಸ್ತಕ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್
