
ನವದೆಹಲಿ, 2 ನವೆಂಬರ್ (ಹಿ.ಸ):
ಆ್ಯಂಕರ್ :
ಭಾರತೀಯ ರೈಲಿನಲ್ಲಿ ಕಳೆದ ಅಕ್ಟೋಬರ್ ತಿಂಗಳವರೆಗೆ ೮೮೭ ಮೆಟ್ರಿಕ್ ಟನ್ ವಸ್ತುಗಳನ್ನು ಸಾಗಣೆ ಮಾಡಲಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಸರಕು ಸಾಗಣೆ ೩೧ ಮೆಟ್ರಿಕ್ ಟನ್ನಷ್ಟು ಏರಿಕೆ ಕಂಡು ಬಂದಿದ್ದು, ಏಪ್ರಿಲ್ನಿಂದ ಅಕ್ಟೋಬರ್ವರೆಗೆ ೯೫ ಸಾವಿರದ ೯೨೯ ಕೋಟಿ ರೂಪಾಯಿ ಸಂಪನ್ಮೂಲ ಸಂಗ್ರಹಿಸಿದೆ ಎಂದು ರೈಲ್ವೆ ಮಂಡಳಿ ವರದಿ ಮಾಡಿದೆ.
ಹಿಂದೂಸ್ತಾನ್ ಸಮಾಚಾರ್
