ರಾಯಚೂರು, 22 ಅಕ್ಟೋಬರ್ :
ಆ್ಯಂಕರ್ : ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಶ್ರೀ ಮದ್ ರಂಭಾಪುರಿ ಜಗದ್ಗುರು ಮಹಾಸನ್ನಿಧಿಯವರ 32 ನೇಯ ವರ್ಷದ ಶರನ್ನವರಾತ್ರಿ ದಸರಾ ದರ್ಬಾರ್ ದಲ್ಲಿ ನಾಡಿನ ಹರ-ಗುರು ಚರಮೂರ್ತಿಗಳು ಹಾಗೂ ರಾಜಕೀಯ ನಾಯಕರು ಭಾಗವಹಿಸಿ, ಜಗದ್ಗುರು ಮಹಾಸನ್ನಿಧಿಯವರಿಂದ ಕೃಪಾಶಿರ್ವಾದ ಪಡೆದ ಧನ್ಯತೆಯ ಕ್ಷಣಗಳು.
